Home Uncategorized ಅರುಣ ಕುಮಾರ್ ಪಾಟೀಲ್ ಅವರನ್ ಕೆಕೆಆರ್ ಟಿ ಸಿ ಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ

ಅರುಣ ಕುಮಾರ್ ಪಾಟೀಲ್ ಅವರನ್ ಕೆಕೆಆರ್ ಟಿ ಸಿ ಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ

0
ಅರುಣ ಕುಮಾರ್ ಪಾಟೀಲ್ ಅವರನ್ ಕೆಕೆಆರ್ ಟಿ ಸಿ ಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ

ಅಫಜಲಪುರ ಶಾಸಕ ಎಂ ವಾಯ್ ಪಾಟೀಲ್ ಪುತ್ರ ಅರುಣ ಕುಮಾರ್ ಪಾಟೀಲ್ ಅವರನ್ ಕೆಕೆಆರ್ ಟಿ ಸಿ ಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಮುಖ್ಯ ಮಂತ್ರಿ ಸೇರಿದಂತೆ ಸಚಿವ ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ ಅಫಜಲಪುರ ಶಾಸಕ ಎಂ ವಾಯ್ ಪಾಟೀಲ್ ಪುತ್ರ ಕಾಂಗ್ರೆಸ್ ಮುಖಂಡ ಅರುಣಕುಮಾರ್ ಪಾಟೀಲ್ ಅವರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಪ್ರಯುಕ್ತ ವಾಗಿ ಶಾಸಕ ಎಂ ವಾಯ್ ಪಾಟೀಲ್ ಹಾಗು ಪುತ್ರ ಅರುಣಕುಮಾರ್ ಪಾಟೀಲ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿ ಎಂ ಸಿದ್ದರಾಮಯ್ಯಾ, ಡಿಸಿಎಂ ಡಿ ಕೆ ಶಿವಕುಮಾರ್ ,ಸಚಿವ ಪ್ರಿಯಾಂಕ್ ಖರ್ಗೆ ಶಾಸಕ ಅಜಯ್ ಸಿಂಗ್ ಹಾಗು ಮಾಜಿ ಶಾಸಕ ರಾಜಶೇಖರ್ ಪಾಟೀಲ್ ಹುಮನಾಬಾದ್ ಅವರಿಗೆ ಶಾಲು ಹೊದಿಸಿ ಹೂಗುಚ್ಚ ನೀಡಿ ಗೌರವಿಸಿ ಸನ್ಮಾನಿಸಿದ್ದಾರೆ

LEAVE A REPLY

Please enter your comment!
Please enter your name here

error: Content is protected !!