ಯಾದಗಿರಿ ಯಾದಗಿರಿ ನಗರಕ್ಕೆ ನುಗ್ಗಿದ ಭೀಮಾನದಿ ನೀರು ಯಾದಗಿರಿ ನಗರದ ಜನರಿಗೆ ಭೀಮಾನದಿ ಜಲಕಂಟಕ ಭೀಮಾನದಿಯ ಜಲಪ್ರಳಯಕ್ಕೆ ನಗರದ ಜನರು ತತ್ತರ, ಗ್ರೀನ್ ಸೀಟಿ,ವಿಶ್ವರಾಧ್ಯ ನಗರ ಬಡಾವಣೆಗೆ ನುಗ್ಗಿದ ಭೀಮಾನದಿ ನೀರು, ಮನೆಸುತ್ತಲು ಭೀಮಾನದಿ ನೀರು ಜಲಾವೃತ, ಮನೆಯೊಳಗೆ ಸಿಲುಕಿದ ನಗರದ ನಿವಾಸಿಗಳು, ಬೋಟ್ ವ್ಯವಸ್ಥೆ ಮಾಡುವಂತೆ ನಗರದ ನಿವಾಸಿಗಳ ಆಗ್ರಹ, ಯಾದಗಿರಿ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಸೇತುವೆ ಜಲಾವೃತ ಯಾದಗಿರಿ ನಗರದ ರೈಲ್ವೆ ಟ್ರಾಕ್ ಸುತ್ತಲೂ ಆವರಿಸಿರುವ ಭೀಮಾನದಿ ನೀರು, ರೈಲ್ವೆ ಟ್ರಾಕ್ ಗೆ ನುಗ್ಗುವ ಭೀತಿ