Home Uncategorized ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಜರುಗಿತು

ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಜರುಗಿತು

0
ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಜರುಗಿತು

ಸೇಡಂ ತಾಲೂಕಿನ ಕದ್ಲಾಪೂರ ಪಾಂಡುರಂಗ ವಿಠಲ ದೇವಾಲಯದ ಆವರಣದಲ್ಲಿ ಬಂದಂತ ಭಕ್ತಾಧಿಗಳಿಗೆ ಕೂಡಲು ಸಿಮೆಂಟ್ ಖುರ್ಚಿಗಳು ಹಾಗೂ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಜಯ ಕರ್ನಾಟಕ ತಾಲೂಕಾ ಘಟಕ ವತಿಯಿಂದ ಜರುಗಿತು. ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವರದಸ್ವಾಮಿ ಬಿ ಹಿರೇಮಠ, ತಾಲೂಕಾ ಅದ್ಯಕ್ಷ ಅಶೋಕ ಮಡಿವಾಳ, ಕಾರ್ಯದರ್ಶಿ ರಾಜಕುಮಾರ ಯಾದವ್, ದೇಸಾಯಿರೆಡ್ಡಿ ಬನ್ನೂರ, ಗ್ರಾಮದ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶರಣಪ್ಪ ಎಳ್ಳಿ ,ssvtv news ಸೇಡಂ

LEAVE A REPLY

Please enter your comment!
Please enter your name here

error: Content is protected !!