Google search engine
ಮನೆUncategorizedವಾಹನದ ಚಾಲಕರು ತಪ್ಪದೆ ತಮ್ಮ ವಾಹನ ಚಾಲನಾ ಪರವಾನಿಗೆ ಮತ್ತು ಚಾಲಕರ ಸಂಘದ ಸದಸ್ಯತ್ವದ ನೊಂದಣಿ...

ವಾಹನದ ಚಾಲಕರು ತಪ್ಪದೆ ತಮ್ಮ ವಾಹನ ಚಾಲನಾ ಪರವಾನಿಗೆ ಮತ್ತು ಚಾಲಕರ ಸಂಘದ ಸದಸ್ಯತ್ವದ ನೊಂದಣಿ ಮತ್ತು ನವಿಕರಣ ಮಾಡುವದನ್ನು ನಿರ್ಲಕ್ಷಿದಂತೆ ಕರೆ ನೀಡಿದ ಶಂಕ್ರಯ್ಯಾ ಸ್ವಾಮಿ

ವಾಹನದ ಚಾಲಕರು ತಪ್ಪದೆ ತಮ್ಮ ವಾಹನ ಚಾಲನಾ ಪರವಾನಿಗೆ ಮತ್ತು ಚಾಲಕರ ಸಂಘದ ಸದಸ್ಯತ್ವದ ನೊಂದಣಿ ಮತ್ತು ನವಿಕರಣ ಮಾಡುವದನ್ನು ನಿರ್ಲಕ್ಷಿದಂತೆ ಕರೆ ನೀಡಿದ ಶಂಕ್ರಯ್ಯಾ ಸ್ವಾಮಿ

ವಾಹನದ ಚಾಲಕರು ತಪ್ಪದೆ ತಮ್ಮ ವಾಹನ ಚಾಲನಾ ಪರವಾನಿಗೆ ಮತ್ತು ಚಾಲಕರ ಸಂಘದ ಸದಸ್ಯತ್ವದ ನೊಂದಣಿ ಮತ್ತು ನವಿಕರಣ ಮಾಡುವದನ್ನು ನಿರ್ಲಕ್ಷಿದಂತೆ ಕರೆ ನೀಡಿದ ಶಂಕ್ರಯ್ಯಾ ಸ್ವಾಮಿ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಮತ್ತು ಇತರೆ ಸಂಭಂದಿತ ಕಾರ್ಮಿಕ ಸಮಾಜಿಕ ಭದ್ರತಾ ಮತ್ತು ಕ್ಷೇಮಾಭಿವೃದ್ಧಿ ಮಂಳಿಯು ಕಳೆದ ಹೈದ್ರಾಬಾದ್ ರಿಂಗ್ ರೋಡ್ ನಲ್ಲಿ ಸಂಭವಿಸೊದ ಅಪಘಾತ ದಲ್ಲಿ ಸ್ಥಳದಲ್ಲೆ ಅಸುನಿಗಿದ ವಾಹನ ಚಾಲಕರಾದ ಬೀದರ ನಿವಾಸಿ ಯಾದ ಮಹಾದಯ್ಯ ತಂದೆ ಮಲ್ಲಯ್ಯಾ ಸ್ವಾಮಿಯ ಕುಂಟುಬಕ್ಕೆ ಐದು ಲಕ್ಷ ಪರಿಹಾರ ಒದಗಿಸುವಲ್ಲಿ ಸಹಾಯಮಾಡಿರುವಮಂಡಳಿಯ ಸದಸ್ಯರು ಹಾಗೂ ಕರ್ನಾಟಕ ವಾಹನ ಚಾಲಕರ ಸಂಘದ ಅದ್ಯಕ್ಷ ರಾದ ಕೆ ಆರ್ ಧನಂಜಯ ಅವರಿಗೆ ತಮ್ಮ ಕುಟುಂಬದ ಪರವಾಗಿ ಅಬಿನಂದಿಸಿದ ಮೃತ ಚಾಲಕನ ಸಹೋದರನಾದ ಶಂಕ್ರಯ್ಯಾ ಸ್ವಾಮಿ ಮತನಾಡಿ ವಾಹನದ ಚಾಲಕರು ತಪ್ಪದೆ ತಮ್ಮ ವಾಹನ ಚಾಲನಾ ಪರವಾನಿಗೆ ಮತ್ತು ಚಾಲಕರ ಸಂಘದ ಸದಸ್ಯತ್ವದ ನೊಂದಣಿ ಮತ್ತು ನವಿಕರಣ ಮಾಡುವದನ್ನು ನಿರ್ಲಕ್ಷಿದಂತೆ ಕರೆ ನೀಡಿದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!