Google search engine
ಮನೆUncategorized15-09-2025 ಭಾರತ ರತ್ನ ಡಾ।। ಬಿ.ಆರ್. ಅಂಬೇಡ್ಕರ್ ರವರ ಮೂರ್ತಿ ಅನಾವರಣ

15-09-2025 ಭಾರತ ರತ್ನ ಡಾ।। ಬಿ.ಆರ್. ಅಂಬೇಡ್ಕರ್ ರವರ ಮೂರ್ತಿ ಅನಾವರಣ

ದಿ : 15-09-2025 ಭಾರತ ರತ್ನ ಡಾ।। ಬಿ.ಆರ್. ಅಂಬೇಡ್ಕರ್ ರವರ ಮೂರ್ತಿ ಅನಾವರಣ

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ।। ಬಿ.ಆರ್. ಅಂಬೇಡ್ಕರ್ ರವರ ಮೂರ್ತಿ ಅನಾವರಣ ಮತ್ತು ರಿಸರ್ಚ್ ಸೆಂಟರ್ ಗ್ರಂಥಾಲಯ ಕಾರ್ಯಕ್ರಮವನ್ನ ದಿ : 15-09-2025 ಬೆಳೆಗ್ಗೆ 11.30 ಕ್ಕೆ ಕರಿ ಭೋಸಗಾ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ರವರ ಮೂರ್ತಿ ಅನಾವರಣ ಸಮಿತಿ, ತಿಳಿಸಿದೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ಪ.ಪೂಜ್ಯ ಶ್ರೀ ಶಿವಯೋಗಿ ಡಾ. ಸಿದ್ಧರಾಮೇಶ್ವರ ಬೆಲ್ದಾಳ ಶರಣರು ಬಸವ ಮಹಾಮನೆ ಸಂಸ್ಥೆ ಬಸವಕಲ್ಯಾಣ ಬನವಯೋಗಾಶ್ರಮ, ಕೌಂಠಾ (ಬಿ) ಹಾಗು ಪ.ಪೂಜ್ಯ ಶ್ರೀ ಜ್ಞಾನಪ್ರಕಾಶ ಸ್ವಾಮಿಜಿ ಉರಿಲಿಂಗ ಪೆದ್ದಿಮಠ, ಮೈಸೂರು ಮತ್ತು ಭಂತೆ ವರಜ್ಯೋತಿ ವೈಶಾಲಿ ಬುದ್ಧವಿಹಾರ, ಆಣದೂರ ಮಾತೋಶ್ರೀ ಪ್ರಭುಶ್ರೀ ತಾಯಿಯವರು ಅಕ್ಕಮಹಾದೇವಿ ಆಶ್ರಮ ಬದ್ಧವೂರ ಕಾಲೋನಿ ಕಲಬುರಗಿ ರವರು ವಹಿಸಲಿದ್ದಾರೆ ಮೂರ್ತಿ ಉದ್ಘಾಟಕರುಯನ್ನ ಸನ್ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ಹಾಗೂ ಮಾಹಿತಿ. ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು, ನೆರವೇರಿಸಲಿದ್ದಾರೆ ಗ್ರಂಥಾಲಯ ಉದ್ಘಾಟಕರಾಗಿ ಡಾ. ರಾಧಾಕೃಷ್ಣ ದೊಡ್ಡಮನಿ ಲೋಕಸಭಾ ಸದಸ್ಯರು ಆಗಮಿಸಲಿದ್ದಾರೆ ಕಾರ್ಯಕ್ರಮದ ಅಧ್ಯಕ್ಷತೆ : ಸನ್ಮಾನ್ಯ ಶ್ರೀ ಅಲ್ಲಮಪ್ರಭು ಪಾಟೀಲ ಶಾಸಕರು, ಕಲಬುರಗಿ ದಕ್ಷಿಣ ಮತಕ್ಷೇತ್ರ ಅವರು ವಹಿಸಲಿದ್ದು ಪಂಚಶೀಲ ಧ್ವಜಾರೋಹಣ : ಫೌಜಿಯ ತರುನುಮ್ ಜಿಲ್ಲಾಧಿಕಾರಿಗಳು ಕಲಬುರಗಿರವರು ಮಾಡಿಲಿದ್ದು ನೀಲಿ ಧ್ವಜಾರೋಹಣವನ್ನ ಶ್ರೀ ಶರಣಪ್ಪ ಎಸ್.ಡಿ. ಪೋಲಿಸ್ ಆಯುಕ್ತರು, ಕಲಬುರಗಿ ನಗರ ರವರು ನಡೆಸಲಿದ್ದಾರೆ ಭಾವಚಿತ್ರಕ್ಕೆ ಪೂಜೆಯನ್ನ ಶ್ರೀ ದತ್ತಾತ್ರೇಯ ಪಾಟೀಲ ರೇವೂರ ಮಾಜಿ ಶಾಸಕರು ನೆರವೇರಿಸಲಿದ್ದಾರೆ ಸಸಿಗಳಿಗೆ ನೀರುಹಾಕುವ ಕಾರ್ಯಕ್ರಮವನ್ನ ಶ್ರೀ ಭಂವರಸಿಂಗ್ ಮೀನಾ ಪಿ.ಇ.ಓ. ಜಿಲ್ಲಾ ಪಂಚಾಯತ ಶ್ರೀಮತಿ ಸಾಹಿತ್ಯಾ ಆಲದಕಟ್ಟಿ ಎ.ಸಿ ಕಲಬುರಗಿ ನಡೆಸಲಿದ್ದಾರೆ ಶ್ರೀಮತಿ ವರ್ಷಾ ರಾಜೀವ ಜಾನೆ ಪೂಜ್ಯ ಮಹಾಪೌರರು. ಮಹಾನಗರ ಪಾಲಿಕೆ, ಕಲಬುರಗಿ ಶ್ರೀಮತಿ ತೃಪ್ತಿ ಶ್ರೀನಿವಾಸ ಲಾಖೆ ಉಪ ಮಹಾಪೌರರು, ಮಹಾನಗರ ಪಾಲಿಕೆ, ಕಲಬುರಗಿ ರವರು ದೀಪ ಬೆಳಗಿಸುವರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!