Home Uncategorized ತಾಲೂಕಿ ಮಟ್ಟದ ಕ್ರೀಡಾ ಕೂಟಕ್ಕೆ ಶಾಸಕ ಚಾಲನೆ

ತಾಲೂಕಿ ಮಟ್ಟದ ಕ್ರೀಡಾ ಕೂಟಕ್ಕೆ ಶಾಸಕ ಚಾಲನೆ

0

ಬಂಗಾರಪೇಟೆ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅನುಧಾನಿತ ಅನುಧಾನ ರಹಿತ ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಶಾಸಕ ಎಸ್. ಎನ್ ನಾರಾಯಣಸ್ವಾಮಿಯವರು ಚಾಲನೆ ನೀಡಿದ್ರು. ಈ ವೇಳೆ ಮಾತನಾಡಿದ ಶಾಸಕ ನಾರಾಯಣಸ್ವಾಮಿಯವರು ಮಕ್ಕಳು ಯಾವುದೇ ದ್ವೇಶವಿಲ್ಲದೇ ಕ್ರೀಡೆಯನ್ನು ಆಡಬೇಕು. ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದರು. ಇನ್ನು ಮಕ್ಕಳನ್ನು ಊಟದ ವಿಚಾರವಾಗಿ ನಗೆಸಿದರು.

LEAVE A REPLY

Please enter your comment!
Please enter your name here

error: Content is protected !!