ಕೆಜಿಎಫ್ ತಾಲೂಕಿನಲ್ಲಿ ಕೃಷಿ ಮಾರುಕಟ್ಟೆಗೆ ನೂತನ ಜಾಗಕ್ಕಾಗಿಹಲವು ದಿನಗಳಿಂದ ಬೇಡಿಕೆ ಇದ್ದು, ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ರವರು ಇಂದು ಕೃಷಿ ಮಾರುಕಟ್ಟೆ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ತಾಲ್ಲೂಕು ಕೃಷಿ ಮಾರುಕಟ್ಟೆ ಪ್ರಾಂಗಣಕ್ಕೆ ಭೇಟಿ ನೀಡಿದರು. ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ತಾಲೂಕಿನ ಹಳೆ ಮಾರುಕಟ್ಟರ ಜಾಗ ತುಂಬಾ ಚಿಕ್ಕದಾಗಿದ್ದು, ಮಾರುಕಟ್ಟೆಯನ್ನು ಹೊಸ ಜಾಗಕ್ಕೆ ಶಿಫ್ಟ್ ಮಾಡಲು ಜಾಗ ಪರಿಶೀಲನೆ ನಡೆಸಲಾಯಿತು.
ಹೊಸ ಮಾರುಕಟ್ಟೆಗೆ ಸ್ಥಳ ಪರಿಶೀಲನೆ
RELATED ARTICLES
Recent Comments
Hello world!
ಮೇಲೆ