ಮ್ಯೂಸಿಕ್ ನಿಲ್ಲಿಸಿದ್ದಕ್ಕೆ ಪುಂಡರು ದಾಂಧಲೆ ಎಬ್ಬಿಸಿ ಸ್ಟೇಜನ್ನೇ ಧ್ವಂಸಗೊಳಿಸಿದೆ ಘಟನೆ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ. ನಿನ್ನೆ ಸರ್ಜಾಪುರ ರಸ್ತೆಯಲ್ಲಿನ ಕಾಲೇಜು ಮೈದಾನದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 5-6 ಸ್ಥಾವಿರ ಜನರ ಸಾಮರ್ಥ್ಯದ ಮೈದಾನದಲ್ಲಿ 40 ಸಾವಿರಕ್ಕೂ ಜನ ಸೇರಿದ್ದರು. ಈ ಕಾರ್ಯಕ್ರಮ ಪೊಲೀಸರ ಪೂರ್ವಾನುಮತಿ ಪಡೆದಿರಲಿಲ್ಲ. ಹಾಗಾಗಿ ಪೊಲೀಸರು ಕಾರ್ಯಕ್ರಮಕ್ಕೆ ಅಡ್ಡಪಡಿಸಿ ಸಂಗೀತ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು.
ಮ್ಯೂಸಿಕ್ ನಿಲ್ಲಿಸಿದ್ದಕ್ಕೆ ಸ್ಟೇಜ್ ಪುಡಿ ಮಾಡಿದ ಪುಂಡರು
RELATED ARTICLES
Recent Comments
Hello world!
ಮೇಲೆ