ಆರ್. ವಿ. ರಸ್ತೆಯಿಂದ ಬೊಮ್ಮಸಂದ್ರವರೆಗಿನ ಬರೋಬ್ಬರಿ 18. 82 ಕಿ. ಮೀ. ಚಾಲಕ ರಹಿತ ಮೆಟ್ರೋಗೆ ಸಂಬಂಧಪಟ್ಟಂತೆ RDSO ಅಂದ್ರೆ ರಿಸರ್ಚ್ ಡಿಸೈನ್ & ಸ್ಟ್ಯಾಂಡರ್ಡ್ ಆರ್ಗನೈಸೇಶನ್ ಟೆಸ್ಟ್ ಶುರು ಮಾಡಿದೆ. ಟೆಸ್ಟ್ ಆರಂಭವಾಗಿದ್ದು, ಒಟ್ಟು 12-14 ದಿನಗಳ ಕಾಲ ಈ ಟೆಸ್ಟ್ ನಡೆಯಲಿದೆ. ಸಿಗ್ನಲಿಂಗ್, ವಿದ್ಯುತ್ ಸರಬರಾಜು, ಎಷ್ಟು ವೈಟ್ ತಡೆದುಕೊಳ್ಳುವ ಶಕ್ತಿ ಇದೆ ಅನ್ನೋದರ ಟೆಸ್ಟ್ ನಡೆಯಲಿದೆ ಎಂದು ಇಂದು ಬಿವ್ಆರ್‌ಸಿಎಲ್ ಸರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಣ್ ಹೇಳಿದ್ದಾರೆ.
ಚಾಲಕ ರಹಿತ ಮೆಟ್ರೋ ಸಂಚಾರ ಕೌಂಟ್ ಡೌನ್-ಅಧಿಕಾರಿಯಿಂದ ಮಾಹಿತಿ
RELATED ARTICLES
Recent Comments
Hello world!
ಮೇಲೆ