ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆ ವಿಚಾರ
ಕಲಬುರಗಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
ಸಿಎಂ ಬದಲಾವಣೆ ವಿಚಾರ ಕೇವಲ ಮಾದ್ಯಮಗಳಲ್ಲಿಮಾತ್ರ ಚರ್ಚೆಯಾಗುತ್ತಿದೆ
ಸಿಎಂ ಬದಲಾವಣೆಯ ಪ್ರಸ್ತಾವನೆ ಹೈಕಮಾಂಡ್ ಮುಂದೆ ಇಲ್ಲ
ಹೈಕಮಾಂಡ್ ಮುಂದೆ ಅಂತಹ ಪ್ರಸ್ತಾವನೆ ಇದ್ದಿದ್ರೆ ಸ್ವಲ್ಪನಾದ್ರೂ ನಮಗೂ ಗೊತ್ತಾಗುತ್ತಿತ್ತಲ್ವಾ ?
ಎಂ.ಬಿ ಪಾಟೀಲ್ ಅವರು ಹೇಳಿದ್ದೇ ಬೇರೆ ಮಾಧ್ಯಮಗಳು ಅರ್ಥಸಿಕೊಂಡಿದ್ದೇ ಬೇರೆ
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರ
ಜಗದೀಶ್ ಶೆಟ್ಟರ್ ಪಾಪ ಬಿಜೆಪಿ ಕತ್ತಿ ಯಿಂದಲೇ ಮಿನಿಸ್ಟರ್ ಆಗಲಿಲ್ಲಾ
ಮಾಜಿ ಸಿಎಂ ಗಳು ಬೆರೆ ರಾಜ್ಯದಿಂದ ಎಷ್ಡು ಜನ ಕೇಂದ್ರ ಸಚಿವರಾಗಿದ್ದಾರೆ ನೋಡಿ
ಕಲಬುರಗಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ