ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಸಾಮಾಜಿಕ ಹೋರಾಟಗಾರ ಮಂಜುನಾಥ್ ಮಾಳಿಗೆ ಅವರನ್ನು ರೈತ ಸಂಘಟನೆ ಹಾಗೂ ವಿವಿಧ ಸಂಘಟನೆಗಳು ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ಅಭಿನಂದಿಸಿದವು. ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ಬೆಂಬಲದೊಂದಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ರೈತ ಸಮೂಹಕ್ಕೆ ಉತ್ತಮ ಕೆಲಸ ಮಾಡುವಂತಾಗಲಿ, ರೈತರ ಕಷ್ಟಗಳಿಗೆ ಸ್ಪಂದಿಸಬೇಕು, ಸಹಕಾರಿ ಕ್ಷೇತ್ರದಲ್ಲಿ ರೈತರ ಬಾಳು ಹಸನಾಗಿಸಬೇಕು ಎಂದು ರಮೇಶ್ ಹೇಳಿದರು.
ರೈತರ ಬಾಳು ಹಸನಾಗಿಸುವ ಕೆಲಸ ಮಾಡಬೇಕು
RELATED ARTICLES
Recent Comments
Hello world!
ಮೇಲೆ