ಜಿಲ್ಲೆಯಾದ್ಯಂತ ಬಹುತೇಕ ಜನರು ಬೆಂಗಳೂರಿನಲ್ಲಿ ಬದುಕನ್ನು ಕಟ್ಟಿಕೊಂಡಿದ್ದು ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಗೌರಿ ಗಣೇಶ ಹಬ್ಬಕ್ಕಾಗಿ ಸ್ವಗ್ರಾಮಗಳಿಗೆ ಬಂದಿದ್ದ ಕೂಲಿ ಕಾರ್ಮಿಕರಿಗೆ ಮತ್ತು ಫ್ಯಾಕ್ಟರಿ ನೌಕರರಿಗೆ ಸೋಮವಾರ ಬೆಂಗಳೂರಿಗೆ ತೆರಳಲು ಬಸ್ಸುಗಳಿಲ್ಲದೆ ಖಾಸಗಿ ಬಸ್ಸುಗಳ ಮತ್ತು ಇತರೆ ವಾಹನಗಳನ್ನು ಆಶ್ರಯಿಸಿ ಕೆಲಸಕ್ಕೆ ತೆರಳುತ್ತಿರುವ ದೃಶ್ಯ ಕೊರಟಗೆರೆ ಪಟ್ಟಣದ ಎಸ್ಎಸ್ಆರ್ ವೃತ್ತದಲ್ಲಿ ಕಂಡು ಬಂತು
ಹಬ್ಬಕ್ಕೆ ಬಂದಿದ್ದ ಜನರು ಹಿಂದಿರುಗಲು ಬಸ್ಸುಗಳಿಲ್ಲದೆ ಪರದಾಟ!
RELATED ARTICLES
Recent Comments
Hello world!
ಮೇಲೆ