ಮಳವಳ್ಳಿ ಮಾಜಿ ಶಾಸಕ ಅನ್ನದಾನಿಯನ್ನು ತೆಗಳುವ ಭರದಲ್ಲಿ ಮಂಡ್ಯ ಸುದ್ದಿಗೋಷ್ಟಿ ನಡೆಸುವ ವೇಳೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಸಿ. ಡಿ. ಗಂಗಾಧರ್ ಮಾಜಿ ಶಾಸಕರನ್ನು ತೆಗಳುವ ಭರದಲ್ಲಿ ಅವರನ್ನು ಭಗವಾನ್ ಬುದ್ಧರಂತೆ ಇವರಿಗೆ ಈಗ ಜ್ಞಾನೋದಯವಾಗಿದೆ ಎಂದು ವಿಡಂಬನೆಯ ಹೋಲಿಕೆ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಇವರ ಈ ವಿಡಂಬನೆಯ ಹೋಲಿಕೆಯ ಈ ಹೇಳಿಕೆ ಇದೀಗ ಬುದ್ದ ಅನುಯಾಯಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೇಸ್ ಜಿಲ್ಲಾಧ್ಯಕ್ಷನ ಎಡವಟ್ಟು ಹೇಳಿಕೆ
RELATED ARTICLES
Recent Comments
Hello world!
ಮೇಲೆ