Home Uncategorized ಸಕ್ಕರೆ ಕಾರ್ಖಾನೆಯ ಹಾರುವ ಬೂದಿ ಸಮಸ್ಯೆಗೆ ರೈತರು ಹೈರಾಣು

ಸಕ್ಕರೆ ಕಾರ್ಖಾನೆಯ ಹಾರುವ ಬೂದಿ ಸಮಸ್ಯೆಗೆ ರೈತರು ಹೈರಾಣು

0

ಕೆಆ‌ರ್ ಪೇಟೆ ತಾಲೂಕಿನ ಮಾಕವಳ್ಳಿ ಗ್ರಾಮದ ಬಳಿ ಇರುವ ಕೋರಮಂಡಲ ಸಕ್ಕರೆ ಕಾರ್ಖಾನೆಯಿಂದ ಹಾರುವ ಬೂದಿ ಸಮಸ್ಯೆ ಎದುರಾಗಿದೆ. ಇದರಿಂದ ಮಾಕವಳ್ಳಿ, ಕರೋಟಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳ ಮೇಲೆ ಈ ಹಾರುವ ಬೂದಿ ಬಿದ್ದು ಬೆಳೆಗಳು ಒಣಗುತ್ತಿವೆ. ಇದು ರೈತರನ್ನ ಕಂಗಾಲಾಗಿಸಿದ್ದು ಈ ಸಮಸ್ಯೆಯಿಂದ ಹೈರಾಣಾಗಿದ್ದಾರೆ.

LEAVE A REPLY

Please enter your comment!
Please enter your name here

error: Content is protected !!