ಬೀದರ್ ಜಿಲ್ಲೆಯ ಹುಮನಾಬಾದ್ ವಿಧಾನ ಸಭಾ ಮತಕ್ಷೇತ್ರದ ಇಟಗಾ ಗ್ರಾಮದಲ್ಲಿ ಆಹಾರ ಪಡಿತರ ಜನರಿಗೆ ಸರಿಯಾಗಿ ಹಂಚಿಕೆ ಮಾಡುತ್ತಿಲ್ಲ ಎಂದು ಗ್ರಾಮದ ಸಾರ್ವಜನಿಕರು ನೇರ ಆರೋಪ ಮಾಡಿದ್ದಾರೆ
ಪ್ರತಿ ಬಾರಿಯೂ ರೇಶನ್ ಬಂದಾಗ ಆಹಾರ ಪಡಿತರ ಮಾಲೀಕರು ಕೇವಲ ಗೋಳು ಹೇಳುತ್ತಾರೆ, ಒಂದು ತಿಂಗಳ ರೇಶನ್ ಗುಳುಂ ಮಾಡಿದ್ದಾರೆ ಎಂದು ಆರೋಪ ಮಾಡಿದ್ದು, ಪಿಕೆಪಿಎಸ್ ಸಂಖೇ 58 ಸೂಸೈಟಿಯವರು .ಒಟ್ಟು 300 ಮೂಟೆ ಪಡಿತರ ಮಾಲೀಕರು ಮತ್ತು ಚಿಟಗುಪ್ಪಾ ಆಹಾರ ಇಲಾಖೆ ನಿರೀಕ್ಷಕರಾದ ಶೇಖರ್ ಜನರಿಗೆ ವಂಚನೆ ಮಾಡಿದ್ದಾರೆ ಎಂದು ಗ್ರಾಮದ ಮುಖಂಡರಾದ ಅಣ್ಣೆಪ್ಪಾ ಅವರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕತ ಜೊತೆ ನಮ್ಮ ವರದಿಗಾರರು ಆದ ವಿದ್ಯಾಸಾಗರ ಮಾಹಿತಿ ಕಲೆ ಹಾಕಿ, ಗೋದಾಮಿಗೆ ಭೇಟಿ ಅಲ್ಲಿನ ಚಿತ್ರಣ ನೀಡಿದ್ದಾರೆ. ನೀವೆ ನೋಡಿ