ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಯಾವ ಶಾಸಕರು, ಸಚಿವರೂ ಮಾತನಾಡಿಲ್ಲ. 136 ಜನ ಶಾಸಕರು ಸಿದ್ದರಾಮಯ್ಯನವರ ಪರವಾಗಿದ್ದಾರೆ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್. ಎಸ್. ಭೋಸರಾಜು ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಆರ್. ವಿ. ದೇಶಪಾಂಡೆ ಅವರು ಹಿರಿಯ ನಾಯಕರು. 8 ಬಾರಿ ಶಾಸಕರಾದವರು. ಅವರು ಮೈಸೂರಿಗೆ ಹೋದಾಗ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಾನೂ ಸಿಎಂ ಆಗುತ್ತೇನೆ ಎಂದಿದ್ದಾರೆ. ನಾನು ಸೀನಿಯರ್ ಇದ್ದರೇನೆ. ಸಚಿವನಾಗಿ ಕೆಲ ಮಾಡಿದ್ದೇನೆ ಎಂದಿದ್ದಾರೆ ಎಂದರು
ಸಿದ್ದರಾಮಯ್ಯ ವಿರುದ್ಧ ಯಾರೂ ಮಾತನಾಡಿಲ್ಲ: ಸಚಿವ ಭೋಸರಾಜು
RELATED ARTICLES
Recent Comments
ಮೇಲೆ Hello world!





