ಬಾಗಲಕೋಟೆ ನಗರದ ಜನ ಸಂಪರ್ಕ ಕಾರ್ಯಾಲಯದಲ್ಲಿ ಮಂಗಳವಾರ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಧರ್ಮ, ರಾಷ್ಟ್ರ ರಕ್ಷಣೆಯಲ್ಲಿ ಬಿಜೆಪಿ ಪಕ್ಷವು ಬದ್ಧತೆ ಇರುವ ಏಕೈಕ ರಾಷ್ಟ್ರೀಯ ಪಕ್ಷವಾಗಿದೆ. ತನ್ನ ಸೇವಾ ಗುಣಗಳಿಂದ ಜನ ಸಾಮಾನ್ಯರ ಪಕ್ಷವಾಗಿ ಗುರುತಿಸಿಕೊಂಡಿದೆ ಎಂದು ವಿ. ಪ ಸದಸ್ಯ ಪಿ. ಎಚ್. ಪೂಜಾರ ಹೇಳಿದರು. ಬಿಜೆಪಿ ಸ್ಪಷ್ಟವಾದ ಸೈದ್ಧಾಂತಿಕ ಪಕ್ಷ. ಚುನಾವಣೆ ದೃಷ್ಟಿಕೋನದಿಂದ ಈ ಪಕ್ಷ ಜನ್ಮ ತಾಳಿಲ್ಲ. ರಾಷ್ಟ್ರಪ್ರೇಮ, ಜನ ಜಾಗೃತಿ, ಸಾಮಾಜಿಕ ಬದ್ಧತೆ ಅಳವಡಿಸಿಕೊಂಡು ಬೆಳೆದು ನಿಂತಿದೆ ಎಂದರು.
ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
RELATED ARTICLES
Recent Comments
Hello world!
ಮೇಲೆ