ಸಚಿವರೊಬ್ಬರು ಸಭೆ ನಡೆಸಲು ಬಂದರೆ ಯಾರೂ ಇರುವುದಿಲ್ಲ, ನಾವೇನು ಕತ್ತೆ ಕಾಯಲು ಮೀಟಿಂಗ್ ಮಾಡಬೇಕಾ? ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗು ಹಿರಿಯೂರು ಶಾಸಕ ಡಿ. ಸುಧಾಕರ್ ಅಧಿಕಾರಿಗಳ ವಿರುದ್ಧ ಗರಂ ಆದರು. ಅವರು ಜಿಪಂ ನಲ್ಲಿ ನಡೆದ ಸಭೆಯಲ್ಲಿ ಮಾತಾಡಿದರು. ಪಿಆರ್ ಇಡಿ ಇಂಜಿಯರ್ ಇಲ್ಲ, ಅಧಿಕಾರಿಗಳಿಲ್ಲ, ಎಇಇ ಗಳಿಲ್ಲ ಯಾರು ನಿಮಗೆ ಹೋಗಲು ಹೇಳಿದ್ದು ಎಂದು ಕಿಡಿ ಕಾರಿದರು. ಇದರಿಂದ ಅಧಿಕಾರಿಗಳು ಒಂದು ಕ್ಷಣ ತಬ್ಬಿಬ್ಬಾದರು.
ಕತ್ತೆ ಕಾಯೋಕೆ ಮೀಟಿಂಗ್ ಮಾಡೋಕಾ?: ಸಚಿವ ಡಿ. ಸುಧಾಕರ್ ಕಿಡಿ
RELATED ARTICLES
Recent Comments
Hello world!
ಮೇಲೆ