ದಾವಣಗೆರೆಯಲ್ಲಿ ಸಿರಿಗೆರೆ ಶ್ರೀಗಳ ವಿರೋಧಿ ಬಣವಿದ್ದರೇ, ಚಿತ್ರದುರ್ಗ, ಹೊಳಲ್ಕೆರೆಯಲ್ಲಿ ಸಿರಿಗೆರೆ ಶ್ರೀಗಳ ಪರ ಭಕ್ತರಿದ್ದಾರೆ. ಅಪೂರ್ವ ರೆಸಾರ್ಟ್ನಲ್ಲಿ ಸಿರಿಗೆರೆ ಶ್ರೀಗಳ ವಿರುದ್ಧ ಅಣಬೇರು ರಾಜಣ್ಣ ನೇತೃತ್ವದಲ್ಲಿ 2ನೇ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಅಣಬೇರು ರಾಜಣ್ಣ, ಸಿರಿಗೆರೆ ಮಠದ ಮುಂದಿನ ಪೀಠಾಧಿಪತಿ ಯಾರೆಂದು ಘೋಷಿಸಬೇಕು. ತರಳಬಾಳು ಬೃಹನ್ಮಠದ ಹಾಲಿ ಟ್ರಸ್ಟ್ ಡೀಡ್ ರದ್ದಾಗಬೇಕೆಂದು ಒತ್ತಾಯಿಸಿದರು. ಒಂದು ವಾರದ ಹಿಂದೆ ಸಿರಿಗೆರೆಯಲ್ಲಿ ಶ್ರೀಗಳ ಪರ ಭಕ್ತರ ಸಭೆ ನಡೆದಿತ್ತು.
ಸಿರಿಗೆರೆ ಮಠದ ವಿರೋಧಿ ಬಣದ ಎರಡನೇ ಸಭೆ ನಡೆಯಿತು
RELATED ARTICLES
Recent Comments
Hello world!
ಮೇಲೆ