ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪಬಣ)ಯ ಕಾರ್ಯಕರ್ತರು ಹಾಗು ಮುಖಂಡರು, ಮೊಳಕಾಲ್ಕೂರಿನ ಬಸ್ ನಿಲ್ದಾಣದ ಬಳಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ತಮಟೆ ಚಳುವಳಿಯನ್ನು ನಡೆಸಿದರು. ಮುಖಂಡರು ಹಾಗೂ ಕಾರ್ಯಕರ್ತರು ತಮಟೆ ಬಡಿಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 100 ರಿಂದ 150ಜನ ದಲಿತ ಮುಖಂಡರು ಈ ತಮಟೆ ಚಳುವಳಿಯಲ್ಲಿ ಭಾಗವಹಸಿದ್ದು ಕಂಡು ಬಂತು. ನಂತರ ಅಲ್ಲಿಂದ ನಗರದ ಪ್ರಮುಖ ಬೀದಿಗಳಲ್ಲಿ ತೆರಳಿ ತಹಶೀಲ್ದಾರ್ ಕಚೇರಿ ತಲುಪಿದರು.
ಬಸ್ ನಿಲ್ದಾಣದಲ್ಲಿ ತಮಟೆ ಚಳುವಳಿ ನಡೆಸಿದ ಡಿಎಸ್ ಎಸ್
RELATED ARTICLES
Recent Comments
Hello world!
ಮೇಲೆ