ಕಳೆದ 11ವರ್ಷಗಳಿಂದ ದೇಶದಲ್ಲಿ ಏನು ಅಭಿವೃದ್ಧಿಯಾಗಿದೆ ಎಂಬುದರ ಕುರಿತು ಚರ್ಚೆಗೆ ಬರಲಿ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು. ಕೇಂದ್ರ ಸರ್ಕಾರದ ಬಳಿಯಲ್ಲಿ ಅದಾನಿ, ಅಂಬಾನಿ ದುಡ್ಡಿದೆ. ಹೀಗಾಗಿ ಅವರು ಶಾಸಕರನ್ನು ಖರೀದಿ ಮಾಡ್ತಾರೆ. ಬಿಜೆಪಿಯವರು ಶಾಸಕರನ್ನು ಖರೀದಿ ಮಾಡುವುದರಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಅದಾನಿಗೆ 11 ಲಕ್ಷ ಕೋಟಿ ಲಾಭವಿದೆ. ಪಾಪ ಅದಾನಿ ತುಂಬಾ ಕಷ್ಟಪಟ್ಟು ದುಡಿಯೋ ಜೀವಿ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರಕಾರದ ವಿರುದ್ಧ ಮತ್ತೆ ಗುಡುಗಿದ ಸಂತೋಷ ಲಾಡ್
RELATED ARTICLES
Recent Comments
Hello world!
ಮೇಲೆ