2023 ರಿಂದ2024 ಕ್ಕೆ ಹೊಲಿಸಿದರೆ ಅಪಘಾತ ಪ್ರಮಾಣ ಕಡಿಮೆ ಆಗಬೇಕು. ಆಟೋಗಳ ಮೀಟರ್ ವ್ಯವಸ್ಥೆ, ಎಕ್ಸ್ ಸ್ ಪೇವರ್ ದ ಕೆಲವೊಂದು ದೂರು ಬರತ್ತಾ ಇರತ್ತೆ. ರಾಂಗ್, ಡ್ರಂಕ್ ಡ್ರೈವ್ ಬಗ್ಗೆ ನಾವು ಸಲಹೆ ಸೂಚನೆ ನೀಡಿದ್ದೇವೆ. ಅಪಘಾತ, ಸಾವಿನ ಪ್ರಮಾಣ ಸೊನ್ನೆ ಗೆ ತರಬೇಕು ಅದು ಕಷ್ಟ ದ ಕೆಲಸ ಆದರೆ ಪ್ರಯತ್ನ ಮಾಡುತ್ತೇವೆ. ಶೇ. 60 ದ್ವಿಚಕ್ರ ವಾಹನ ಹಾಗೂ ಶೇ. 20 ಪಾದಚಾರಿಗಳು ಸಾಯುತ್ತಾರೆ ಎಂದು ಎಡಿಜಿಪಿ ಆಲೋಕ ಕುಮಾರ್ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದರು
ಅಪಘಾತದ ಸಂಖ್ಯೆ ಕಡಿಮೆ ಮಾಡಲು ಪ್ರಯತ್ನ: ಎಡಿಜಿಪಿ ಅಲೋಕ ಕುಮಾರ್
RELATED ARTICLES
Recent Comments
Hello world!
ಮೇಲೆ