Home Uncategorized ರೋಟರಿ ಕ್ಲಬ್ ಆಫ್ ಗುಲಬರ್ಗಾ 3160 ವತಿಯಿಂದ ಶುಕ್ರವಾರ ಸಾಪ್ತಾಹಿಕ ಸಭೆ

ರೋಟರಿ ಕ್ಲಬ್ ಆಫ್ ಗುಲಬರ್ಗಾ 3160 ವತಿಯಿಂದ ಶುಕ್ರವಾರ ಸಾಪ್ತಾಹಿಕ ಸಭೆ

0

ರೋಟರಿ ಕ್ಲಬ್ ಆಫ್ ಗುಲಬರ್ಗಾ 3160 ವತಿಯಿಂದ ಶುಕ್ರವಾರ ಸಾಪ್ತಾಹಿಕ ಸಭೆ ಹಾಗೂ ಸದಸ್ಯರ ವಿಸ್ತರಣೆ ತಿಂಗಳು ಕಾರ್ಯಕ್ರಮ ಆಚರಿಸಲಾಯಿತು

ಸಭೆಯ ಅಧ್ಯಕ್ಷರಾದ ಚನ್ನಬಸ್ಸಪ್ಪಾ ಸಮ್ಮಾನೆ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜೆಎಸ್’ಎಮ್ ಪಿಯು ಕಾಲೇಜು ಸಾವಳಗಿಯ ಮಾಜಿ ಪ್ರಾಶುಂಪಾಲರಾದ ಮಹಾದೇವಪ್ಪಾ ಕುಂಬಾರ ಅವರು ಐತಿಹಾಸಿಕ ಪ್ರಜ್ಞೆಯ ಬಗ್ಗೆ ವಿವರಣೆ ನೀಡಿದರು. ನಂತರ ಕಾರ್ಯಕ್ರಮದ ಮುಕ್ತಾಯದಲ್ಲಿ ಶ್ರೀಶೈಲರೆಡ್ಡಿ ಮಾರ್ಪಳ್ಳಿ ಅವರ ಹುಟ್ಟು ಹಬ್ಬದ ಅಂಗವಾಗಿ ಅವರನ್ನು ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಗ್ರೂಪ್ ಲೀಡರ್ ಆದ ಚೇತನಕುಮಾರ ಗಂಗ್ಜಿ, ಸೆಕ್ರೆಟ್ರಿ ರಮೇಶ ತಿಪ್ಪನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

error: Content is protected !!