Home Uncategorized ಪೊಲೀಸರು ಹೊಸದೊಂದು ಟ್ರಾವೆಲ್ ಸ್ಕೀಂ ಪ್ರಾರಂಭಿಸಿದ್ದಾರೆ ಅಂತಾ ಹಬ್ಬಿದ ಸುಳ್ಳು ಸುದ್ದಿ

ಪೊಲೀಸರು ಹೊಸದೊಂದು ಟ್ರಾವೆಲ್ ಸ್ಕೀಂ ಪ್ರಾರಂಭಿಸಿದ್ದಾರೆ ಅಂತಾ ಹಬ್ಬಿದ ಸುಳ್ಳು ಸುದ್ದಿ

0

ಪೊಲೀಸರ ಹೆಸರಲ್ಲಿ ಹಬ್ಬಿದ ಸುಳ್ಳು ಸುದ್ದಿ.

ನಗರದಲ್ಲಿ ವ್ಯಾಪಕವಾಗಿ ಹರಿದಾಡಿದ ಸುಳ್ಳು ಸುದ್ದಿ.

ಪೊಲೀಸರು ಹೊಸದೊಂದು ಟ್ರಾವೆಲ್ ಸ್ಕೀಂ ಪ್ರಾರಂಭಿಸಿದ್ದಾರೆ ಅಂತಾ ಸುಳ್ಳು ಸುದ್ದಿ.

ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಮಹಿಳೆಯರಿಗೆ ಉಚಿತ ಪ್ರಯಾಣ ಅಂತಾ ಹಬ್ಬಿಸಿದ ಕಿಡಿಗೇಡಿಗಳು

ಒಂಟಿ ಮಹಿಳೆಯರಿಗೆ ವಾಹನ ಸಿಗದಿದ್ದರೆ ಹೆಲ್ಪ್ ಲೈನ್ ಗೆ ಕರೆ ಮಾಡಿ.

1091 ನಂಬರ್ ಗೆ ಕರೆ ಮಾಡುವಂತೆ ಮೆಸೇಜ್ ವೈರಲ್.

ಪೊಲೀಸರು ಮನೆಗೆ ಬಿಟ್ಟು ಬರ್ತಾರೆ ಅನ್ನೋ ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್.

ಇದಕ್ಕೆ ನಗರ ಪೊಲೀಸರಿಂದ ಸ್ಪಷ್ಟನೆ.

ಉಚಿತ ಪ್ರಯಾಣದ ಸ್ಕೀಂ ಸುಳ್ಳು ಸುದ್ದಿಯಾಗಿರುತ್ತದೆ.

ತುರ್ತು ಸಂದರ್ಭದಲ್ಲಿ 112ಗೆ ಕರೆ ಮಾಡಿ ಎಂದು ನಗರ ಪೊಲೀಸರಿಂದ ಸ್ಪಷ್ಟನೆ

LEAVE A REPLY

Please enter your comment!
Please enter your name here

error: Content is protected !!