Home Uncategorized ಪರಪ್ಪನ ಅಗ್ರಹಾರದ ಬಳಿ ದರ್ಶನ್ ಅಭಿಮಾನಿ ಭಾರಿ ಹೈಡ್ರಾಮಾ

ಪರಪ್ಪನ ಅಗ್ರಹಾರದ ಬಳಿ ದರ್ಶನ್ ಅಭಿಮಾನಿ ಭಾರಿ ಹೈಡ್ರಾಮಾ

0

ಆನೇಕಲ್‌ನ ಪರಪ್ಪನ ಅಗ್ರಹಾರದ ಬಳಿ ದರ್ಶನ್ ಅಭಿಮಾನಿ ಭಾರಿ ಹೈಡ್ರಾಮಾ ಮಾಡಿದ್ದಾರೆ. ದರ್ಶನ್ ಬಿಡುಗಡೆ ಮಾಡುವಂತೆ ಜೈಲಿನ ಮುಂದೆ ನಮ್ಮ ಕರುನಾಡು ಯುವ ಸೇನೆಯ ರವಿಕುಮಾರ್ ಉರುಳುಸೇವೆ ಮಾಡಿದ್ದಾರೆ. ಈ ವೇಳೆ ಅವರನ್ನು ಪೊಲೀಸರು ತಡೆಯಲು ಹೋದಾಗ ಭಾರೀ ಹೈಡ್ರಾಮಾ ಸೃಷ್ಟಿ ಆಯಿತು. ಬಳಿಕ್ಷರವಿಕುಮಾರ್‌ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ

LEAVE A REPLY

Please enter your comment!
Please enter your name here

error: Content is protected !!