ಬೀದರ ತಾಲ್ಲೂಕಿನ ಬಾವಗಿ ಗ್ರಾಮದ ಶ್ರೀ ಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ 250 ವರ್ಷದ ಐತಿಹಾಸಿಕ ಚಕ್ರಭಜನೇ ಕಾರ್ಯಕ್ರಮವು ಶ್ರೀ ಭದ್ರೇಶ್ವರ ಸಂಸ್ಥಾನದ ಪೂಜ್ಯ ಶ್ರೀ ಭದ್ರಯ್ಯ ಸ್ವಾಮಿ, ರವರ ನೇತೃತ್ವದಲ್ಲಿ ನಡೆಯಿತು ಒಂದು ತಿಂಗಳ ಪರಿಯಂತ ನಡೆಯುವ ಚಕ್ರ ಭಜನೆ ನೋಡುಗರ ಗಮನ ಸೆಳೆಯಿತು ಶ್ರೀ ಭದ್ರೆಶ್ವರ ಗೆ ಅತ್ಯಂತ ಪ್ರಿಯವಾಗಿದು ಅಂದಿನಿಂದ ಇಂದಿನವರೆಗೂ ಸಾಗುತ ಬಂದಿದೆ ದಿನಾಲು ರಾತ್ರಿ 9 ಗಂಟೆಯಿಂದ 11 ಗಂಟೆ ವರೆಗೆ ನಡೆಯಲಿದೆ ಗ್ರಾಮದ ಯುವಕರು, ಮುಖಂಡರು, ಭಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅದ್ದೂರಿ ಭಜನೆ ಕಾರ್ಯಕ್ರಮ ನಡೆಯುತ್ತದೆ ನಂತರ ಭಕ್ತರಿಗೆ ಮಾಹಾ ಪ್ರಸಾದ ವಿತರಿಸಲಾಗುತ್ತದೆ
ಎಂದು ಶೀ ಶಾಂತಕುಮಾರ್ ಸ್ವಾಮಿ ಮಾತನಾಡಿದರು ಭಜನೆ ಕಾರ್ಯಕ್ರಮಲ್ಲಿ ಭಾಗವಹಿಸಿದ ಮುಖಂಡರಾದ,ವೀಣೆ ದಾರಿ ಆನಂದ್ ಸ್ವಾಮಿ ಶಾಂತಕುಮಾರ್ ಸ್ವಾಮಿ ಶಿವಕುಮಾರ ಸ್ವಾಮಿ ಚನ್ನಮಲ್ಲಪ್ಪಾ ಹಜ್ಜರಗಿ, ರೇವಣಸಿದ್ದಪ್ಪಾ ಭದ್ರಣ, ಸಂಗಮೇಶ ಹಜ್ಜರಗಿ, ಲೋಕೆಶ ಕನಶಟ್ಟಿ, ಕಲ್ಲಪ್ಪಾ ಬಮಣಿ, ರಾಜಕುಮಾರ್ ಭದ್ರಣ ಭದ್ರಪ್ಪ್ ಮಾರುತಿ ಹುಗಾರ ಚಂದ್ರಕಾಂತ ನಿಟುರೆ ದೀಲಿಪ ಚಿದ್ರಿ, ಭಿಮಣ್ಣಾ ಪೊಶಟ್ಟಿ, ಸಾಯಿನಾಥ ಭದ್ರಣ, ಸಂಗಮೇಶ ಬಾಪೂರ, ಘಾಳೆಪ್ಪಾ ಬಮಣಿ, ಬೀರಪ್ಪ , ತಿಪ್ಪಣ್ಣ ಮೋಗಡಂಪಳ್ಳಿ , ನಾಗೆಶ ಕೋಳಾರ ಸುನಿಲ್ ಪೋಶಟ್ಟಿ, ಭೀಮಣ್ಣ ಮೊಗಡಂಪಳ್ಳಿ ರಾಜಕುಮಾರ್ ಸ್ವಾಮಿ ಬೀರಪ್ಪ ಸೇರೀ ಅನೇಕರು ಉಪಸ್ಥಿತರಿದ್ದರು