Home Uncategorized ಬೈಯ್ಯಪ್ಪನಹಳ್ಳಿ ಪೊಲೀಸರಿಂದ ಕುಖ್ಯಾತ ಬೈಕ್ ಕಳ್ಳರ ಬಂಧನ

ಬೈಯ್ಯಪ್ಪನಹಳ್ಳಿ ಪೊಲೀಸರಿಂದ ಕುಖ್ಯಾತ ಬೈಕ್ ಕಳ್ಳರ ಬಂಧನ

0

. ಬೈಯ್ಯಪ್ಪನಹಳ್ಳಿ ಪೊಲೀಸರಿಂದ ಕುಖ್ಯಾತ ಬೈಕ್ ಕಳ್ಳರ ಬಂಧನ..

ರಜನಿ, ಪುಷ್ಪರಾಜ್, ಆನಂದ್ ಬಂಧಿತ ಆರೋಪಿಗಳು..

ಬಂಧಿತರಿಂದ 24.85 ಲಕ್ಷ ಮೌಲ್ಯದ 19 ಬೈಕ್ ವಶಕ್ಕೆ..

ಬಾಣಸವಾಡಿ,ಗೋವಿಂದರಾಜನಗರ ಹೆಣ್ಣೂರು, ಬೈಯ್ಯಪ್ಪನಹಳ್ಳಿ ಸೇರಿ ಕೆಲ ಠಾಣೆ ಗಳಲ್ಲಿ ಬೈಕ್ ಕಳ್ಳತನ..

ಬೆಂಗಳೂರಿನಲ್ಲಿ ಕದ್ದ ಬೈಕ್ ಗಳನ್ನ ತಮಿಳುನಾಡಿನಲ್ಲಿ ಮಾರಾಟ ಮಾಡ್ತಿದ್ದ ಆರೋಪಿಗಳು..

ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

LEAVE A REPLY

Please enter your comment!
Please enter your name here

error: Content is protected !!