Google search engine
ಮನೆUncategorizedಸಂಭ್ರಮದ ಹಯ್ಯಾಳಲಿಂಗೇಶ್ವರ ಜಾತ್ರಾ ಮಹೋತ್ಸವ

ಸಂಭ್ರಮದ ಹಯ್ಯಾಳಲಿಂಗೇಶ್ವರ ಜಾತ್ರಾ ಮಹೋತ್ಸವ

ಸಗರನಾಡಿನ ಆರಾಧ್ಯದೈವ ತಾಲೂಕಿನ ಹಯ್ಯಾಳ ಬಿ. ಗ್ರಾಮದ ಹಯ್ಯಾಳಲಿಂಗೇಶ್ವರ ಜಾತ್ರಾ ಮಹೋತ್ಸವವು ಅತೀ ಸಂಭ್ರಮ, ವಿಜೃಂಭಣೆಯಿಂದ ಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ ಶ್ರದ್ಧಾ, ಭಕ್ತಿಯಿಂದ ಜರುಗಿತು. ಗ್ರಾಮದ ಆಳ ಮೇಲೆ ಹತ್ತಿರ ದೇವಸ್ಥಾನದ ಪೂಜಾರಿ ಅವರು “ದೇವರ ಹಯ್ಯಾಳಿ ಮಾನಭಿಮಾನ ನಿನ್ನದು, ಮುಂಗಾರಿ ಅರ್ಧ, ಹಿಂಗಾರಿ ಗಿರ್ದ ಸಂಪ್ಪನ್ನಾರ್ ದೇಶಕ್ಕೆ ಒಂದು ಸರ್ವ ಮಳೆ’ ಇಡು ಏಳು ಕೋಟಿಗಿ ಏಳು ಕೋಟಿಗೆ ಈ ವರ್ಷದ ದೇವರ ಕರಣಿಕೆ ನುಡಿದರು. ವಿವಿಧ ಕಾರ್ಯಕ್ರಮಗಳು ಜರುಗಿದವು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!