Home Uncategorized ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ; ಸಚಿವ ರಹಿಂ ಖಾನ್

ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ; ಸಚಿವ ರಹಿಂ ಖಾನ್

0

ನಗರೋತ್ಥಾನ  ಯೋಜನೆಯ ನಾಲ್ಕನೇ ಹಂತದ   ಯೋಜನೆಯಡಿಯಲ್ಲಿ  ನಗರದ ದೇವಿ ಕಾಲೋನಿಯಲ್ಲಿ   ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿದ ಪೌರ ಅಡಳಿತ ಸಚಿವ ರಹಿಂ ಖಾನ್

ಇಂದು ಬೀದರ ನಗರದ ಹೋಸ್ ಬಸ್ ನಿಲ್ದಾಣ ಪಕ್ಕದಲ್ಲಿ ಬರುವ ದೇವಿ ಕಾಲೋನಿಯಲ್ಲಿ ಇಂದು ನಗರೋತ್ಥಾನ  ಯೋಜನೆಯ ನಾಲ್ಕನೇ ಹಂತದ   ಯೋಜನೆಯಡಿಯಲ್ಲಿ 50  ಲಕ್ಷದ ಚರಂಡಿ ಮತ್ತು ಸಿಸಿ ರಸ್ತೆ  ಕಾಮಗಾರಿಗೆ ನಗರದ ಸಭೆ ಅಧ್ಯಕ್ಷರಾದ ಮಹಮ್ಮದ್ ಗೌಸ್ ಅವರ ಸಮುಖದಲ್ಲಿ  ಸ್ಥಳಿಯ ಶಾಸಕರು ಹಾಗೂ ಪೌರ ಅಡಳಿತ ಸಚಿವ ರಹಿಂ ಖಾನ್ ಅವರು ಚಾಲನೆ ನೀಡಿದರು

ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಚಿವ ರಹಿಂ ಖಾನ್ ಅವರು ಸ್ಥಳಿಯರೊಂದಿಗೆ ಚರ್ಚಿಸಿ ಸ್ಥಳಿಯರ ಅಭಿಪ್ರಾಯದಂತೆ ಮೊದಲು ಚರಂಡಿ ಕಾಮಗಾರಿ ಪೂರ್ಣ ಗೊಳಿಸಿದ ನಂತರವೆ ರಸ್ತೆ ಕಾಮಗಾರಿ ಪ್ರಾರಂಭಿಸಲು ಕಾಮಗಾರಿಯ ಗುತ್ತಿಗೆದಾರರಿಗೆ ಆದೇಶ ಮಾಡಿದಲ್ಲದೆ ರಸ್ತೆ ಗಿಂತಲು ಚರಂಡಿ ಕಾಮಗಾರಿ ಅತಿಮುಖ್ಯ ವಾದದು ಚರಂರಿ ಕಾಮಗಾರಿ ಆದಮೇಲೆ ರಸ್ತೆ ಕಾಮಗಾರಿ ಮಾಡುವುದರಿಂದ ರಸ್ತೆ ಮೇಲಿನ ನೀರನ್ನು ಚರಂಡಿಗೆ ಹೊಗುವಂತೆ ರಸ್ತೆ ನಿರ್ಮಿಸಲು ಸಾದ್ಯ ವಾಗುವುದು  ಎಂದು ಹೇಳುವ ಮೂಲಕ ಚರಂಡಿಮಹತ್ವದ ಬಗ್ಗೆ ಹೇಳಿದ ಸಚಿವರು

ಯಾವುದೋ ಒಂದು ಮಾದ್ಯಮದಲ್ಲಿ ಸಚಿವ ಸ್ಥಾನದ ಬಗ್ಗೆ ಮಾತನಾಡಿದರೆ  ಸಚಿವ ಸ್ಥಾನ ಹೋಗುತದೆ ಎಂದರೆ ಪಕ್ಷದ  ಹೈಕಮಾಂಡ ಏಕೆ  ಎಂದು ಸಚಿವರ ಕೈಬೀಡುವ ಬಗ್ಗೆ  ಪ್ರಸಾರ ಮಾಡಿದ ಮಾದ್ಯಮಗಳ ಬಗ್ಗೆ ಕಿಡಿಕಾರಿದ ಸಚಿವ ರಹಿಂ ಖಾನ್

LEAVE A REPLY

Please enter your comment!
Please enter your name here

error: Content is protected !!