Google search engine
ಮನೆUncategorizedಐ ಟಿ ಇಂಜಿನೀಯರಿಂಗ್ ಪಧವೀಧರರಿಗೆ ಸ್ನಾತಕೋತ್ತರ ಪಧವಿ ಪಡೆಯಲು ಒಂದು ಸುವರ್ಣಾವಕಾಷ

ಐ ಟಿ ಇಂಜಿನೀಯರಿಂಗ್ ಪಧವೀಧರರಿಗೆ ಸ್ನಾತಕೋತ್ತರ ಪಧವಿ ಪಡೆಯಲು ಒಂದು ಸುವರ್ಣಾವಕಾಷ

ಐ ಟಿ ಇಂಜಿನೀಯರಿಂಗ್ ಪಧವೀಧರರಿಗೆ ಸ್ನಾತಕೋತ್ತರ ಪಧವಿ ಪಡೆಯಲು ಒಂದು ಸುವರ್ಣಾವಕಾಷ ಕಲಬುರಗಿ ಯ ಕೆಜಿಟಿಟಿಐ ವತಿಯಿಂದ ಐ ಟಿ ಮತ್ತು ನೆಟ್ವರ್ಕಿಂಗ್ ಇಂಜಿನೀಯರಿಂಗ್ ನಲ್ಲೊ ಸ್ಮಾತಕೋತ್ತರ ಪ್ರಮಾಣ ಪತ್ರ ತರವೇತಿಗಾಗಿ ಅರ್ಜಿಯನ್ನ ಆವ್ಹಾನಿಸಲಾಗಿದೆ

ವೈಸ್ : ಕರದನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ ಹಾಗು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ದ ಸಹಯೋಗದಲ್ಲಿ ಐ ಟಿ ಮತ್ತು ನೆಟ್ವರ್ಕಿಂಗ್ ಇಂಜಿನೀಯರಿಂಗ್ ನಲ್ಲಿ ಸ್ಬಾತಕೋತ್ತರ ಪ್ರಮಾಣ ಪತ್ರ ವೃತ್ತಿ ತರಬೇತಿ ಪ್ರವೇಶಾತಿಗಾಗಿ ಅರದಜಿಯನ್ನ ಆವದಹಾನಿಸಲಾಗಿದೆ  ವಿಜ್ಞಾನ  ಐ ಟಿ ಇಂಜಿನೀಯರಿಂಗ್ ಮತ್ತು ಸಂಭಂಧಿಸಿದ ವಿಭಾಗಗಳಲ್ಲಿನ ಪಧವೀಧರರು ೫೦ ಪ್ರತಿಷತ ಅಂಕ ಪಡೆದವರು ಅರ್ಜಿ ಸಲ್ಲಿಭಹುದಾಗಿದೆ ಎಸ್ಸಿ, ಎಸ್ಟಿ  ಮತ್ತು ಓಬಿಸಿಗಳಿಗೆ ೫೪ ಪ್ರತಿಷತ ಅಂಕ ನಿಗದಿಪಡಿಸಲಾಗಿದೆ ಅಭ್ಯರ್ಥಿಗಳು ಸೆಪ್ಟೆಂಬರ್ ೧೦ ರ ಒಳಗಾಗಿ ಅರ್ಜಿಯನ್ನ ಸಲ್ಲಿಸಭಹುದಾಗಿದೆ ಹೆಚ್ಚಿನ ವಿವರಕ್ಕಾಗಿ ಕೆಜಿಟಿಟಿಐ ಕಛೇರಿಗೆ ಭೇಟಿ ನೀಡಲು ನಿರ್ದೇಶಕ ಸ್ಯಾಮ್ಯೂಯೆಲ್ ಪ್ರಶಾಂತಕುಮಾರ್ ತಿಳೊಸಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!