Home Uncategorized ಅಖಿಲಭಾರತ ಕಿಸಾನ್ ಸಭಾ ಕಲಬುರಗಿ ಜಿಲ್ಲಾ ಸಮೀತಿ ವತಿಯಿಂದ ಎಂಟನೆ ಜಿಲ್ಲಾ ಸಮ್ಮೇಳನ ಆಯೋಜನೆ

ಅಖಿಲಭಾರತ ಕಿಸಾನ್ ಸಭಾ ಕಲಬುರಗಿ ಜಿಲ್ಲಾ ಸಮೀತಿ ವತಿಯಿಂದ ಎಂಟನೆ ಜಿಲ್ಲಾ ಸಮ್ಮೇಳನ ಆಯೋಜನೆ

0

ಕಲಬುರಗಿ ಜಿಲ್ಲೆಯಲ್ಲಿ ಅಖಿಲಭಾರತ ಕಿಸಾನ್ ಸಭಾ ಕಲಬುರಗಿ ಜಿಲ್ಲಾ ಸಮೀತಿ ವತಿಯಿಂದ ಎಂಟನೆ ಜಿಲ್ಲಾ ಸಮ್ಮೇಳನ ಆಯೋಜನೆ ಮಾಡಲಾಗಿದೆ

ಕಲಬುರಗಿ ಜಿಲ್ಲೆಯ ರೈತರ ನೋವು ನಲಿವಿನ ಬಗ್ಗೆ ಚರ್ಚಿಸಲು ಇದೆ ಆಗಷ್ಟ್ ೩೦ ರಂದು ಕಲಬುರಗಿ ನಗರದಲ್ಲಿ ಅಖಿಲಭಾರತ ಕಿಸಾನ್ ಸಭಾ ವತಿಯಿಂದ ೮ ನೇಯ ಜಿಲ್ಲಾ ಸಮ್ಮೇಳನವಮ್ನ ಹಮ್ಮಿಕೊಳ್ಳಲಾಗಿದೆ ನಗರದ ಕನ್ನಡ ಭವನದಲ್ಲಿ ಈ ಸಮ್ಮೇಳನ ಹಮ್ಮಿಕೊಂಡಿದ್ದು ಸಮ್ಮೇಳನದಲ್ಲಿ ರೈತರ ಹಕ್ಕೊತ್ತಾಯಗಳನ್ನ ಮಂಡಿಸಲಾಗತ್ತೆ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನ ಸಮ್ಮೇಳನದಲ್ಲಿ ಖಂಡಿಸಲಾಗತ್ತೆ ಕೇಂದ್ರದ ೩ ಕೃಷಿ ವಿರೋಧಿ ನೀತಿಯನ್ನು ಹಿಂತೆಗೆದುಕೊಂಡಾಗ ನೀಡಿದ ಎಲ್ಲ ಭರವಸೆಗಳನ್ನ ಈಡೇರಿಸಲು ಒತ್ತಾಯಿಸಲಾಗತ್ತೆ ಬಗರ್ ಹುಕುಂ ಹಾಗು ಬಂಬಲ ಬೆಲೆ ಸೇತಿದಂತೆ ಇನ್ನಿತರೆ ರೈತಪರ ವಿಷಯಗಳನ್ನ ಸಮ್ಮೇಳನದಲ್ಲಿ ಚರ್ಚೆ ನಡೆಸಲಾಗತ್ತೆ ಅಂತ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ್ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

error: Content is protected !!