Google search engine
ಮನೆUncategorizedತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಅವಘಡದಿಂದಾಗಿ ಹಿನ್ನೀರು ಬಳಿಸಿಕೊಂಡು ನಿರ್ಮಿಸಿದ ಏತನೀರಾವರಿ ಯೋಜನೆಯ ನೀರನ್ನೇ...

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಅವಘಡದಿಂದಾಗಿ ಹಿನ್ನೀರು ಬಳಿಸಿಕೊಂಡು ನಿರ್ಮಿಸಿದ ಏತನೀರಾವರಿ ಯೋಜನೆಯ ನೀರನ್ನೇ ನಂಬಿದ ವ್ಯಾಪ್ತಿಯ ನೂರಾರು ರೈತರಲ್ಲಿ ಮನೆ ಮಾಡಿದ್ದ ಆತಂಕ ಈಗ ದೂರಾಗಿದ್ದು, ಹರ್ಷ ವ್ಯಕ್ತಪಡಿಸುತ್ತಿದ್ದಾರೆ

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಅವಘಡದಿಂದಾಗಿ ಹಿನ್ನೀರು ಬಳಿಸಿಕೊಂಡು ನಿರ್ಮಿಸಿದ ಏತನೀರಾವರಿ ಯೋಜನೆಯ ನೀರನ್ನೇ ನಂಬಿದ ವ್ಯಾಪ್ತಿಯ ನೂರಾರು ರೈತರಲ್ಲಿ ಮನೆ ಮಾಡಿದ್ದ ಆತಂಕ ಈಗ ದೂರಾಗಿದ್ದು, ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ತುಂಗಭದ್ರಾ ಜಲಾಶಯದ ಹಿನ್ನೀರು ಬಳಿಸಿಕೊಂಡು ನಿರ್ಮಿಸಿದ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ವ್ಯಾಸನಕೆರೆ, ಡಣಾಯಕನಕೆರೆ ಹಾಗೂ ನಂದಿಬಂಡಿ

ಏತನೀರಾವರಿ ಯೋಜನೆಯ ವ್ಯಾಪ್ತಿಯ ನೂರಾರು ರೈತರಲ್ಲಿ ಆತಂಕ ಸೃಷ್ಟಿಯಾಗಿತ್ತು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!