ಆಳಂದನ ಶ್ರೀರಾಮ ಮಾರುಕಟ್ಟೆಯ (ಹತ್ತಿರದ ಶರಣ ಏಕಾಂತ ರಾಮಯ್ಯ ಅನುಭವ ಮಂಟಪ ಪಕ್ಕದಲ್ಲಿರುವ ) ಪದ್ಮಶಾಲಿ ಸಮಾಜದ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಮಾರ್ಕಂಡೇಶ್ವರರ ಪಲ್ಲಕ್ಕಿ ಮಹೋತ್ಸವ ಸೋಮವಾರ ನಡೆಯಿತು. ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ಸಂಜೆ ಪಲ್ಲಕ್ಕಿ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಜರುಗತು. ಸಂಜೆ ದೇವಾಲಯದಲ್ಲಿ ಪ್ರಸಾದ್ ವ್ಯವಸ್ಥೆ ಮಾಡಲಾಗಿತ್ತು. ಸಮಾಜದ ಅಧ್ಯಕ್ಷ, ಪದಾಧಿಕಾರಿಗಳು, ಮುಖಂಡರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಆಳಂದನ ಶ್ರೀರಾಮ ಮಾರುಕಟ್ಟೆಯ ಪದ್ಮಶಾಲಿ ಸಮಾಜದ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಮಾರ್ಕಂಡೇಶ್ವರರ ಪಲ್ಲಕ್ಕಿ ಮಹೋತ್ಸವ ನಡೆಯಿತು
RELATED ARTICLES
Recent Comments
ಮೇಲೆ Hello world!





