Home Uncategorized ಗುಲಬರ್ಗಾ ವಿಶ್ವವಿದ್ಯಾಲಯದ ೪೨ ನೇಯ ವಾರ್ಷೀಕ ಘಟಿಕೋತ್ಸವವನ್ನ ಇದೇ ತಿಂಗಳ ೧೨ ರಂದು ೧೧ ಗಂಟೆಗೆ ಡಾ: ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ

ಗುಲಬರ್ಗಾ ವಿಶ್ವವಿದ್ಯಾಲಯದ ೪೨ ನೇಯ ವಾರ್ಷೀಕ ಘಟಿಕೋತ್ಸವವನ್ನ ಇದೇ ತಿಂಗಳ ೧೨ ರಂದು ೧೧ ಗಂಟೆಗೆ ಡಾ: ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ

0

ಗುಲಬರ್ಗಾ ವಿಶ್ವವಿದ್ಯಾಲಯದ ೪೨ ನೇಯ ವಾರ್ಷೀಕ ಘಟಿಕೋತ್ಸವವನ್ನ ಇದೇ ತಿಂಗಳ ೧೨ ರಂದು ೧೧ ಗಂಟೆಗೆ ಡಾ: ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೋ ದಯಾನಂದ ಅಗಸರ ಘಟಿಕೋತ್ಸವದ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಘನವೆತ್ತ ರಾಜ್ಯಪಾಲರು ಹಾಗು ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ಸನ್ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಅಂತ ತಿಳಿಸಿದ್ದಾರೆ ಜೊತೆಲಿ ವಿಶ್ವವಿದ್ಯಾಲಯದ ಸಮಕುಲಪತಿಗಳು ಹಾಗು ಉನ್ನತ ಶೀಕ್ಷಣ ಸಚಿವರು ಶ್ರೀ ಎಂ ಸಿ ಸುಧಾಕರ ಸಹ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ ಈ ಬಾರಿಯ ೪೨ ನೇ ಘಟಿಕೋತ್ಸವದಲ್ಲಿ ಒಟ್ಟಾರೆ ೧೬೮ ಚಿನ್ನದ ಪದಕಗಳನ್ನ ೭೪ ವಿಧ್ಯಾರ್ಥಿಗಳಿಗೆ ವಿತರಿಸಲಾಗುವದು ಅದರಲ್ಲಿ ೫೨ ಜನ ಹೆಣ್ಣು ಮಕ್ಕಳು ಚಿನ್ನದ ಪದಕವನ್ನ ಪಡೆಯಲಿದ್ದು ೨೨ ಚಿನ್ನದ ಪದಕವನ್ನ ಪುರುಷ ವಿಧ್ಯಾರ್ಥಿಗಳು ಪಡೆಯಲಿದ್ದಾರೆ
ಉಳಿದ ೯ ಪದಕಗಳನ್ನ ನಗದು ರೂಪದಲ್ಲಿ ೧೪ ವಿಧ್ಯಾರ್ಥಿಗಳಿಗೆ ನೀಡಲಾಗ್ತಾ ಇದೆ ಈ ಬಾರಿ ೧೧೩ ವಿಧ್ಯಾರ್ಥಿಗಳಿಗೆ ಪಿ ಎಚ್ ಡಿ ಪದವಿ ಪ್ರಧಾನ ಮಾಡಲಾಗ್ತಾ ಇದೆ ಕನ್ನಡ ಅಧ್ಯಯನ ಸಂಸ್ಥೆ ವಿದ್ಯಾರ್ಥಿನಿ ಆನಂದಮ್ಮ ಈ ಬಾರಿ ಅತೀ ಹೆಚ್ಚು ೧೩ ಚಿನ್ಮದ ಪದಕ ಪಡೆದುಕೊಂಡಿದ್ದಾರೆ ವಿಶ್ವವಿದ್ಯಾಲಯ ದ ಘಟೊಕೋತ್ಸವಕ್ಕಾಗಿ ೧೬ ಉಪಸಮೀತಿ ರಚನೆ ಮಾಡಿ ಸಕಲ ಸಿದ್ದತೆ ಮಾಡಿಕೊಂಡಿದೆ

LEAVE A REPLY

Please enter your comment!
Please enter your name here

error: Content is protected !!