Google search engine
ಮನೆUncategorizedಬಾಂಗ್ಲಾ ದೇಶದಲ್ಲಿನ ಅಲ್ಪಸಂಖ್ಯಾತರ ರಕ್ಷಣೆಗೆ ಬೇಕಾಗುವ ಎಲ್ಲ ಕ್ರಮಗಳನ್ನ ಭಾರತ ಸರ್ಕಾರ ತೆಗೆದುಕೊಳ್ಳಬೇಕು ಅಂತ ಕಲಬುರಗಿಯಲ್ಲಿ...

ಬಾಂಗ್ಲಾ ದೇಶದಲ್ಲಿನ ಅಲ್ಪಸಂಖ್ಯಾತರ ರಕ್ಷಣೆಗೆ ಬೇಕಾಗುವ ಎಲ್ಲ ಕ್ರಮಗಳನ್ನ ಭಾರತ ಸರ್ಕಾರ ತೆಗೆದುಕೊಳ್ಳಬೇಕು ಅಂತ ಕಲಬುರಗಿಯಲ್ಲಿ ವಿಶ್ವ ಹಿಂದೂ ಪರಿಷತ್ ಆಗ್ರಹ ಮಾಡಿದೆ

ಬಾಂಗ್ಲಾ ದೇಶದ ಪ್ರಧಾನಿ ರಾಜೀನಾಮೆ ನೀಡಿ ದೇಶ ತೊರೆದ ನಂತ್ರ ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಅದನ್ನ ತಡೆದು ಬಾಂಗ್ಲಾ ದೇಶದಲ್ಲಿನ ಅಲ್ಪಸಂಖ್ಯಾತರ ರಕ್ಷಣೆಗೆ ಬೇಕಾಗುವ ಎಲ್ಲ ಕ್ರಮಗಳನ್ನ ಭಾರತ ಸರ್ಕಾರ ತೆಗೆದುಕೊಳ್ಳಬೇಕು ಅಂತ ಕಲಬುರಗಿಯಲ್ಲಿ ವಿಶ್ವ ಹಿಂದೂ ಪರಿಷತ್ ಆಗ್ರಹ ಮಾಡಿದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ಪ್ರಮುಖ ಲಿಂಗರಾಜ್ ಅಪ್ಪಾ ಅವರು ನೆರೆಯ ಬಗ್ರಾ ದೇಶದಲ್ಲಿ ಇದೀಗ ಅರಾಜಕತೆವಾದಿಗಳಿಂದ ಕಾನೂನು ಸುವ್ಯವಸ್ಥೆ ನಿಷ್ಕ್ರೀಯವಾಗಿದೆ ಅದರಿಂದಾಗಿ ಅಲ್ಲಿನ ತೀವೃಗಾಮಿಗಳು ಜಿಗಾದಿಗಳು ಹಿಂದೂಗಳ ದೇವಾಲಯ ವ್ಯಾಪಾರ ವಹಿವಾಟಿನ ಮೇಲೆ ಹಿಂಸಾಚಾರ ನಡೆಸಿದ್ದಾರೆ ಹಾಗಾಗಿ ಬಾಂಗ್ಲಾ ದೇಶದಲ್ಕಿ ಶೇಖಡಾ ೩೨ ರಷ್ಟಿದ್ದ ಹಿಂದೂಗಳ ಸಂಖ್ಯೆ ಇದೀಗ ಶೇಖಡಾ ೮ ಕ್ಕೆ ಇಳಿಕೆಯಾಗಿದೆ ಹಾಗಾಗಿ ಭಾರತ ದೇಶ ಪ್ರಪಂಚದ್ದಾದ್ಯಂತ ಕಿರುಕುಳಕ್ಕೊಳಗಾದ ವಲಸಿಗರ ರಕ್ಷಣೆ ಮಾಡಿದೆ ಇದೀಗ ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಅಂತ ಆಗ್ರಹ ಮಾಡಲಾಗಿದೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!