Google search engine
ಮನೆUncategorizedಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಪಾಟೀಲ ಅನಪುರಗೆ ಚಾಲೇಂಜ್

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಪಾಟೀಲ ಅನಪುರಗೆ ಚಾಲೇಂಜ್

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಪಾಟೀಲ ಅನಪುರಗೆ ಚಾಲೇಂಜ್

*ಅನಪುರಗೆ ಚಾಲೆಂಜ್ ಹಾಕಿರುವ

ಶಾಸಕ ಶರಣಗೌಡ ಕಂದಕೂರು*

ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು,

ವರ್ಗಾವಣೆ ದಂಧೆಯಲ್ಲಿ ಬಸರೆಡ್ಡಿ ಪಾಟೀಲ ಹಣ ಪಡೆಯುತ್ತಾರೆಂದಿದ್ದ ಶಾಸಕ ಕಂದಕೂರು,

ಇದಕ್ಕೆ ಟಕ್ಕರ್ ನೀಡಿದ್ದ ಬಸರೆಡ್ಡಿ ಅನಪುರ,

ಹಣ ಪಡೆದ ಬಗ್ಗೆ ದಾಖಲೆ ಇದ್ರಿ ಸಾಬಿತು ಪಡಿಸುವಂತೆ ಸವಾಲ್ ಹಾಕಿದ್ದ ಅನಪುರ,

ಅನಪುರ ಮಾತಿಗೆ ಶಾಸಕ ಶರಣಗೌಡ ಕಂದಕೂರು ಚಾಲೆಂಜ್

ನಿಮ್ಮ ಹಾಗೂ ನನ್ನ ಆಸ್ತಿ ಎಷ್ಟಿದೆ ಚರ್ಚೆ ಆಗಬೇಕು

ನೀನು ಜಿಪಂ ಅಧ್ಯಕ್ಷ ಆದ ಮೇಲೆ ಆಸ್ತಿ ಎಷ್ಟು ಮಾಡಿದ್ದಿ,

ನಾವು ರಾಜಕೀಯ ಮಾಡಿ ಆಸ್ತಿ ಎಷ್ಟು ಮಾಡಿದ್ದಿವಿ ಚರ್ಚೆ ಆಗಬೇಕು,

ನನ್ನದು ಸಾಲ ಇದೆ ಜನರಿಗೆ ಸಾಲ ಎಷ್ಟಿದೆ  ಎಂಬುದು ಲೋಕಾಯುಕ್ತರಿಂದ ಗೊತ್ತಾಗಲಿ,

ಆಸ್ತಿ ಬಗ್ಗೆ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಹಾಗೂ ಸಿಎಂಗೆ ಪತ್ರ ಬರೆಯಲು ಅನಪುರಗೆ ಚಾಲೇಂಜ್ ಹಾಕಿರುವ ಶಾಸಕ ಕಂದಕೂರು

ನೀನು ಪತ್ರ ಬರೆಯಬೇಕು ನಾನು ಲೋಕಾಯುಕ್ತಕ್ಕೆ ಆಸ್ತಿ ಬಗ್ಗೆ ತನಿಖೆ ನಡೆಸಲು ಪತ್ರ ಬರೆಯುತ್ತೆನೆಂದ ಶಾಸಕ ಶರಣಗೌಡ ಕಂದಕೂರು.

ನಾನು ದೈವ ಪುರುಷನಿದ್ದಕ್ಕೆ ಚುನಾವಣೆಯಲ್ಲಿ ಗೆದ್ದು ಶಾಸಕನಾಗಿದ್ದೆನೆ

ನನಗೆ ಹಸಿವು ಆಗಿರಬಹುದು ಹೊಲಸು ತಿನ್ನುವದು ಇಲ್ಲ,

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!