Home Uncategorized ಶಾಸಕ ಶರಣಗೌಡ ಕಂದಕೂರು V/S ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಟಾಕ್ ಫೈಟ್

ಶಾಸಕ ಶರಣಗೌಡ ಕಂದಕೂರು V/S ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಟಾಕ್ ಫೈಟ್

0

ಶಾಸಕ ಶರಣಗೌಡ ಕಂದಕೂರು V/S ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಟಾಕ್ ಫೈಟ್

ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಬ್ಬರ ಟಾಕ್ ವಾರ್,

ತಾರಕಕ್ಕೆ ಏರಿದ ಮಾತಿನ ಭರಾಟೆ,

ಇಬ್ಬರು ನಾಯಕರಿಂದ ಅಪ್ಪನಿಗೆ ಹುಟ್ಟಿರುವ ಬಗ್ಗೆ  ಸವಾಲಿನ ವ್ಯಯಕ್ತಿಕ ಟೀಕೆ,

ಶಾಸಕ ಶರಣಗೌಡ ಕಂದಕೂರು ವಿರುದ್ಧ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ನಿನ್ನೆ ವಾಗ್ದಾಳಿ ಮಾಡಿದ್ರು,

ಅಧಿಕಾರಿಗಳಿಂದ ಚಿಂಚನಸೂರು

ವರ್ಗಾವಣೆಯಲ್ಲಿ ಹಣ ಪಡೆಯುತ್ತಾರೆಂದು ಆರೋಪಿಸಿದ ಕಂದಕೂರು,

ಕಂದಕೂರು ಆರೋಪಕ್ಕೆ ಚಿಂಚನಸೂರು ಸವಾಲ್

ಅಪ್ಪನಿಗೆ ಹುಟ್ಟಿದ್ರೆ ಸಾಬೀತು ಪಡಿಸಬೇಕೆಂದಿದ್ದ ಚಿಂಚನಸೂರು,

ಇಲ್ಲದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿಂದಿದ್ದ ಚಿಂಚನಸೂರು,

ಚಿಂಚನಸೂರು ಅಪ್ಪನಿಗೆ ಹುಟ್ಟಿರುವ ಮಾತಿಗೆ ಶಾಸಕ ಶರಣಗೌಡ ಕಂದಕೂರು ಚಿಂಚನಸೂರು ವಿರುದ್ಧ ವಾಗ್ಬಾಣ

ಚಿಂಚನಸೂರು ಹಿರಿಯರು ಅಪ್ಪನಿಗೆ ಹುಟ್ಟಿರುವ ಬಗ್ಗೆ ಪದ ಬಳಕೆ ಮಾಡಬಾರದಿತ್ತು,

ನಾನು ಮಾತನಾಡಲು ನಿಂತ್ರೆ ನೀವು ಯಾದಗಿರಿಯಲ್ಲಿ ತಿರುಗಾಡಲು ಆಗಲ್ಲ,

ನಾನು ನಾಗನಗೌಡರಿಗೆ ಹುಟ್ಟಿದಕ್ಕೆ ಕ್ಷೇತ್ರದ ಜನ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ,

ಒಳ್ಳೆಯ ಕೆಲಸ ಮಾಡುತ್ತೆನೆಂದು ನನ್ನನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಿದ್ದಾರೆ,

ನಿನ್ನನ್ನು ಮನೆಗೆ ಕಳುಹಿಸಿದ್ದಾರೆ,

ಹಣ ಪಡೆಯುವ ಬಗ್ಗೆ ಸಾಬೀತು ಪಡಿಸಬೇಕಾದರೆ,

ಅಧಿಕಾರಿಗಳು  ಹೆಸರು ಹೇಳಬೇಡಿ ಎಂದು ಕಾಲ ಬಿಳುತ್ತಿದ್ದಾರೆ,

ಅವರ ಹೆಸರು ಹೇಳಿದ್ರೆ ಸಸ್ಪೆಂಡ್ ಆಗುತ್ತಾರೆ ಹೀಗಾಗಿ ಹೆಸರು ಹೇಳುತ್ತಿಲ್ಲ,

ನೀವು ಇಬ್ಬರು ಅಪ್ಪನಿಗೆ ಹುಟ್ಟಿದ್ರೆ ಹಣ ಪಡೆದಿಲ್ಲವೆಂದು ದೇವರ ಮೇಲೆ ಪ್ರಮಾಣ ಮಾಡಿ ಎಂದು ಚಿಂಚನಸೂರು ಹಾಗೂ ಬಸರೆಡ್ಡಿ ಪಾಟೀಲ ಅವರಿಗೆ ಪ್ರಮಾಣ ಮಾಡುವ ಬಗ್ಗೆ ಸವಾಲ್ ಹಾಕಿರುವ ಕಂದಕೂರು.

LEAVE A REPLY

Please enter your comment!
Please enter your name here

error: Content is protected !!