Home Uncategorized ಕಲಬುರಗಿಯ ನಿಡಗುಂದಾ ಗ್ರಾಮದ ಹಲವು ಮನೆಗಳು ಕಳ್ಳತನಕ್ಕೆ ಯತ್ನ

ಕಲಬುರಗಿಯ ನಿಡಗುಂದಾ ಗ್ರಾಮದ ಹಲವು ಮನೆಗಳು ಕಳ್ಳತನಕ್ಕೆ ಯತ್ನ

0

ಕಲಬುರಗಿಯಲ್ಲಿ ‌ಹೆಚ್ಚಾದ ಮನೆಗಳ್ಳರ ಹಾವಳಿ ಆತಂಕದಲ್ಲಿ ಜನ

ಚಿಂಚೋಳಿ ತಾಲ್ಲೂಕಿನ ನಿಡಗುಂದಾ ಗ್ರಾಮದಲ್ಲಿ ರಾತ್ರಿಯಾದ್ರೆ ಸಾಕು ಕಳ್ಳರ‌ ಹಾವಳಿ

ನಿಡಗುಂದಾ ಗ್ರಾಮದ ಹಲವು ಮನೆಗಳು ‌ಕಳ್ಳತನಕ್ಕೆ ಯತ್ನ

ರಾತ್ರಿ ಹೊತ್ತಲ್ಲಿ ಮನೆಯ ಬಾಗಿಲು ತಟ್ಟಿ ಮನೆಯ ಮೇಲ್ಚಾವಣಿ ತೆಗೆಯೋದಕ್ಕೆ ಯತ್ನ

ಕಳೆದ ಮೂರ್ನಾಲ್ಕು ದಿನಗಳಿಂದ ಕಳ್ಳರ‌ಹಾವಳಿಗೆ ಬೆಸತ್ತ ಗ್ರಾಮಸ್ಥರು

ನಿನ್ನೆ ಕೂಡ ಕಳ್ಳತನಕ್ಕೆ ಆಗಮಿಸಿದ್ದ ಕಳ್ಳನನ್ನ‌ ಹಿಡಿದು ಕಟ್ಟಿ ಹಾಕಿದ ಗ್ರಾಮಸ್ಥರು

ಈರಣ್ಣ ಎಂಬಾತನನ್ನ ಹಿಡಿದು ಕಟ್ಟಿ ಹಾಕಿದ ಗ್ರಾಮಸ್ಥರು

ಈರಣ್ಣನ ಜೊತೆಗಿದ್ದ ಹಲವರು ಎಸ್ಕೇಪ್

ಈರಣ್ಣ ನನ್ನ ಹಿಡಿದು ‌ಪೋಲಿಸರಿಗೆ ಒಪ್ಪಿಸಿದ ಗ್ರಾಮಸ್ಥರು

ಸುಲೇಪೆಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

LEAVE A REPLY

Please enter your comment!
Please enter your name here

error: Content is protected !!