Home Uncategorized ಗುರುಮಠಕಲ್ ಸಿಪಿಐ ಹುದ್ದೆಗೆ 40 ಲಕ್ಷ ಭೇಡಿಕೆ ಇಟ್ಟಿದಾರೆಂಬ ಕಂದಕೂರ ಹೇಳಿಕೆ ವಿಚಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ ಹೇಳಿಕೆ

ಗುರುಮಠಕಲ್ ಸಿಪಿಐ ಹುದ್ದೆಗೆ 40 ಲಕ್ಷ ಭೇಡಿಕೆ ಇಟ್ಟಿದಾರೆಂಬ ಕಂದಕೂರ ಹೇಳಿಕೆ ವಿಚಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ ಹೇಳಿಕೆ

0

ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಪತ್ರಿಕಾಗೋಷ್ಠಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ ಹೇಳಿಕೆ

ಗುರುಮಠಕಲ್ ಸಿಪಿಐ ಹುದ್ದೆಗೆ 40 ಲಕ್ಷ ಭೇಡಿಕೆ ಇಟ್ಟಿದಾರೆಂಬ ಕಂದಕೂರ ಹೇಳಿಕೆ ವಿಚಾರನಿಮ್ಮ ಹೇಳಿಕೆ ಸಾಭೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೀತೀನಿ ಸಾಭೀತು ಮಾಡಿಲ್ಲಂದರೇ ನೀವು ನೀವೃತ್ತಿ ಪಡೀತೀರಾ..?

ಕ್ಷೇತ್ರದಲ್ಲಿ ಗುತ್ತಿಗೆದಾರರ ಬಳಿ ಹಣ ಪಡೆದಿದ್ದೀರಿ ಕಳಪೆ ಕಾಮಗಾರಿ ‌ಮಾಡಿದ್ದೀರಿ ಅಂತ ಜನ ಚರ್ಚೆ‌ ಮಾಡ್ತಿದ್ದಾರೆ ಸಾರ್ವಜನಿಕರು ಡಿಸಿ ಅವರಿಗೆ ಕಂಪ್ಲಿಟ್ ಕೊಟ್ಟಿದ್ದಾರೆ ಸರ್ವೆ ನಂಬರಗ 323ರಲ್ಲಿ ಅಭಿವೃದ್ಧಿ ಆಗದ ಬಡಾವಣೆಯಲ್ಲಿ ಹಣ ಹಾಕಿದ್ದೀರಿ ನಿಮ್ಮ ತಂದೆ ಶಾಸಕರಾಗಿದ್ದಾಗ ಸ್ವಂತ ಅನುದಾನದಲ್ಲಿ ಲೇಔಟ್ ಹಾಕಿದ್ದೀರಿ

ಸಿಪಿಐ ಅವರಿಗೆ ಕಾಲ್ ಮಾಡಿರುವ  ರೆಕಾರ್ಡ್ ನಾನ್ ತೆಗೆಸುತ್ತೇನಿ‌ ನೀವು ಕಾಲ್ ರೆಕಾರ್ಡ್ ತೆಗೆಸುತ್ತೀರಾ..?

ಪಬ್ಲಿಸಿಟಿಗೋಸ್ಕರ ಸುಳ್ಳು ಹೇಳೋದನ್ನ ಬಿಟ್ಟಿ ಬೀಡಿ ಖರ್ಗೆ ಕುಟುಂಬದ ಬಗ್ಗೆ ‌ಮಾತಾಡ್ತಿರಾ..?

ರಾಧಾಕೃಷ್ಣನ್ ಸಾಹೇಬ್ರು ಎಂಪಿ ಇದ್ದಾರೆ ದಕ್ಷ ಅಧಿಕಾರಿ‌ ಗುರುಮಠಕಲ್ ‌ಮತಕ್ಷೇತ್ರಕ್ಕೆ ಹಾಕಿ ಅಂತ‌ಹೇಳಿದ್ದೀವಿ ಬೇರೆ ಯಾರ ಹೆಸರು ‌ನಾವು ಹೇಳಿಲ್ಲ ಸುಮ್ಮನೆ ಏಕೆ ಮಾತಾಡ್ತಿದ್ದೀರಿ

LEAVE A REPLY

Please enter your comment!
Please enter your name here

error: Content is protected !!