Home Uncategorized ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ

ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ

0
ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ

ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ.

ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ‌ವಶ.

ಮೂರು ದೇಶಗಳಿಂದ ಬಂದ ಮೂವರು ಭಾರತೀಯ ಪ್ರಯಾಣಿಕರಿಂದ ವಶ.

52 ಲಕ್ಷ ಮೌಲ್ಯದ 731 ಗ್ರಾಂ ಚಿನ್ನ ವಶ.

ಬ್ಯಾಂಕಾಕ್, ಡಮಾಮ್, ಮತ್ತು ದುಬೈನಿಂದ ಚಿನ್ನ ತಂದಿದ್ದ ಮೂವರು .

ಬಿಸ್ಕೆಟ್ ಮತ್ತು ಆಭರಣಗಳ ಮಾದರಿಯಲ್ಲಿ ತಂದಿದ್ದ ಚಿನ್ನಾಭರಣ‌.

ಚಿನ್ನ ಸಮೇತ ಮೂವರನ್ನು ವಶಕ್ಕೆ ಪಡೆದು ಅಧಿಕಾರಿಗಳಿಂದ ವಿಚಾರಣೆ.

ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.

LEAVE A REPLY

Please enter your comment!
Please enter your name here

error: Content is protected !!