Home Uncategorized ಪ್ರಜ್ವಲ್ ನನ್ನ ಕರೆತಂದ ಎರಡು ಎಸ್ ಐಟಿ ಟೀಂ.

ಪ್ರಜ್ವಲ್ ನನ್ನ ಕರೆತಂದ ಎರಡು ಎಸ್ ಐಟಿ ಟೀಂ.

0
ಪ್ರಜ್ವಲ್ ನನ್ನ ಕರೆತಂದ ಎರಡು ಎಸ್ ಐಟಿ ಟೀಂ.

ಪ್ರಜ್ವಲ್ ನನ್ನ ಕರೆತಂದ ಎರಡು ಎಸ್ ಐಟಿ ಟೀಂ..

ಮನೆಯೊಳಗೆ ಕರೆದೊಯ್ದು ಮಹಜರು ಪ್ರಕ್ರಿಯೆ ಆರಂಭ..

ಇಂದು ಕಸ್ಟಡಿ ಅಂತ್ಯ ಹಿನ್ನಲೆ ಮಹಜರು ಪ್ರಕ್ರಿಯೆ..

ಬಹುತೇಕ ಇವತ್ತು ಪರಪ್ಪನ ಅಗ್ರಹಾರ ಸೇರಲಿರೋ ಪ್ರಜ್ವಲ್ ರೇವಣ್ಣ..
=ಒಂದ್ಕಡೆ ಮಗನಿಗೆ ಪ್ರಕ್ರಿಯೆ..ಮತ್ತೊಂದ್ಕಡೆ ತಾಯಿ ತುಳಸಿ ಪೂಜೆ..
ಮೊಣಕಾಲು ಆಪರೇಷನ್ ಹಿನ್ನಲೆ ಸ್ಟಿಕ್ ಹಿಡಿದು ಕುಂಟಿಗೊಂಡು ಒಳಹೋದ ಭವಾನಿ ರೇವಣ್ಣ..
ತುಳಸಿ ಪೂಜೆ ಮಾಡಿದ ಭವಾನಿ ರೇವಣ್ಣ…

ಕೈಯಲ್ಲಿ ಸ್ಟಿಕ್ ಹಿಡಿದು ಭವಾನಿ ರೇವಣ್ಣ ಮೊದಲ ಮಹಡಿಯಲ್ಲಿ ತುಳಸಿ ಪೂಜೆ..

LEAVE A REPLY

Please enter your comment!
Please enter your name here

error: Content is protected !!