Home Uncategorized ಮಿನರಲ್ ವಾಟರ್ ಬಾಟಲ್ ನಲ್ಲಿ ಜಿರಳೆ ಪತ್ತೆ..!

ಮಿನರಲ್ ವಾಟರ್ ಬಾಟಲ್ ನಲ್ಲಿ ಜಿರಳೆ ಪತ್ತೆ..!

0
ಮಿನರಲ್ ವಾಟರ್ ಬಾಟಲ್ ನಲ್ಲಿ ಜಿರಳೆ ಪತ್ತೆ..!

ಮಿನರಲ್ ವಾಟರ್ ಬಾಟಲ್ ನೀರು ಬಳಸುವ ಗ್ರಾಹಕರೇ ನೀವು ನೋಡಲೇಬೇಕಾದ ಸ್ಟೋರಿ ಇದು

ಮಿನರಲ್ ವಾಟರ್ ಬಾಟಲ್ ನೀರು ಕುಡಿಯುವ ಮುನ್ನವೇ ಎಚ್ಚರ ಎಚ್ಚರ..!

ಮಿನರಲ್ ವಾಟರ್ ಬಾಟಲ್ ನಲ್ಲಿ ಜಿರಳೆ ಪತ್ತೆ..!

ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ಶಾಂತು ಹೋಟೆಲ್ ಬಾಟಲ್ ನಲ್ಲಿ ಜಿರಳೆ ಪತ್ತೆ..

2 ಲೀಟರ್ ಸ್ಪ್ಲ್ಯಾಶ್ ಕಂಪನಿಯ ಬಾಟಲ್ ನ್ನು ಖರಿದೀಸಿದ್ದ ಗ್ರಾಹಕ..

2 ಲೀಟರ್ ಸ್ಪ್ಲ್ಯಾಶ್ ಮಿನರಲ್ ಬಾಟಲ್ ನಲ್ಲಿ ಜಿರಳೆ ಪತ್ತೆಯಾಗಿದೆ..

ಕುಡಿಯುವ ನೀರಿನಲ್ಲಿ ಜಿರಳೆ ಕಂಡು ಹೌಹೌರಿದ ಗ್ರಾಹಕರು..

ಶ್ರೇಯಸ್ ಟ್ರೇಡರ್ಸ್ ಕಂಪನಿಯವನು ಸ್ಪ್ಲ್ಯಾಶ್ ಕಂಪನಿಯ ನೀರಿನ ವಾಟರ್ ಬಾಟಲಿಯನ್ನು ಡಿಸ್ಟ್ರಿಬ್ಯೂಟರ್ ತೆಗೆದುಕೊಂಡಿದ್ದನು..

ಜಿರಳೆ ಕಂಡು ಆಹಾರ ಸುರಕ್ಷತಾ ಅಧಿಕಾರಿಗಳ ಗಮನಕ್ಕೆ ತಂದ ಗ್ರಾಹಕರು..

ಗ್ರಾಹಕರ ಮಾಹಿತಿ ಮೇರೆಗೆ ಹೋಟೆಲ್ ಗೆ ಭೇಟಿ ನೀಡಿ ಪರಿಶೀಲಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು..

2 ಲೀಟರ್ ಸ್ಲಾಶ್ ವಾಟರ್ ಬಾಟಲ್ ನ್ನು ವಶಕ್ಕೆ ಪಡೆದ ಅಧಿಕಾರಿಗಳು..

ನಂತರ ಶ್ರೇಯಸ್ ಟ್ರೇಡರ್ಸ್ ಕಂಪನಿಯ ಗೋಡೌನ್ ಆಹಾರ ಸುರಕ್ಷತಾ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ..

ಗ್ರಾಹಕರ ದೂರಿನ‌ ಮೇರೆಗೆ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಸ್ಲಾಶ್ ಡಿಸ್ಟ್ರಿಬ್ಯೂಟರ್ ವಿರುದ್ಧ ಪ್ರಕರಣ ದಾಖಲು..

LEAVE A REPLY

Please enter your comment!
Please enter your name here

error: Content is protected !!