Home COOKING WITH KITCHEN TIPS ಬನಾನಾ ಮಿಲ್ಕ್ ಶೇಕ್ ಮಾಡುವುದು ಹೇಗೆ?

ಬನಾನಾ ಮಿಲ್ಕ್ ಶೇಕ್ ಮಾಡುವುದು ಹೇಗೆ?

0
ಬನಾನಾ ಮಿಲ್ಕ್ ಶೇಕ್ ಮಾಡುವುದು ಹೇಗೆ?

 

ಬನಾನಾ ಮಿಲ್ಕ್ಶೇಕ್ ಮಾಡಲು ಬೇಕಾದ ಪದಾರ್ಥಗಳು


* 1
ಕಪ್ ಪ್ರಿಡ್ಜ್ನಲ್ಲಿ ಇಟ್ಟು ತೆಗೆದ ಹಾಲು

4 ಸಣ್ಣ ಅಥವಾ 2 ದೊಡ್ಡ ಚೆನ್ನಾಗಿ ಮಾಗಿದ ಬಾಳೆಹಣ್ಣುಗಳು

 4 ಟೀಸ್ಪೂನ್ ಸಕ್ಕರೆ

ಕಡಲೆಕಾಯಿ ಬೀಜಗಳು

ಸ್ವಲ್ಪ ಗೋಡಂಬಿ

ಬನಾನಾ ಮಿಲ್ಕ್ಶೇಕ್ ಮಾಡುವುದು ಹೇಗೆ?

ಕಡಲೆಕಾಯಿ ಬೀಜ ಹುರಿದು ಸಿಪ್ಪೆ ತೆಗೆಯಿರಿ. ಬಾಳೆಹಣ್ಣುಗಳನ್ನು ಸಿಪ್ಪೆ ತೆಗೆದು ಮಿಡಿಯಂ ಸೈಜ್ನಲ್ಲಿ ಕತ್ತರಿಸಿಟ್ಟಿಕೊಳ್ಳಿ

ಒಂದು ಕಪ್ ಕಾಯಿಸಿದ ಹಾಲನ್ನು ತೆಗೆದುಕೊಂಡು ಅದನ್ನು ಫ್ರೀಜ್ನಲ್ಲಿ ಇಡಿ

ಈಗ ಐಸ್ಡ್ ಹಾಲು ಸೇರಿದಂತೆ ಎಲ್ಲಾ ಪದಾರ್ಥಗಳನ್ನು ಮಿಕ್ಸಿ ಜಾರ್ಗೆ ಹಾಕಿನುಣ್ಣಗೆ ರುಬ್ಬಿದ ನಂತರ ಅದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ

ಈಗ ಬಾಳೆಹಣ್ಣಿನ ಮಿಲ್ಕ್ಶೇಕ್ ರೆಡಿಯಾಗಿದೆ   ತಂಪು ತಂಪಾದ ಬಾಳೆಹಣ್ಣಿನ ಮಿಲ್ಕ್ಶೇಕ್ ಕುಡಿಯಲು ಸಿದ್ಧ

LEAVE A REPLY

Please enter your comment!
Please enter your name here

error: Content is protected !!