ಬೀದರ್ ಬ್ರೇಕಿಂಗ್ ನರೇಗಾ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರದ ವಿರೋಧದ ವಿಚಾರ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಕೇಂದ್ರ ಮಂತ್ರಿ ಭಗವಂತ ಖೂಬಾ ಕಿಡಿ ಬಡವರನ್ನ ಬಡವರನ್ನಾಗಿ ಉಳಿಸಬೇಕೆಂಬುದು ಕಾಂಗ್ರೆಸ್ ಷಡ್ಯಂತ್ರವಾಗಿದೆ ದೇಶದ ಆರ್ಥಿಕತೆ ಮತ್ತು ಉನ್ನತಿಗಿಂತ ದೇಶದಲ್ಲಿ ಅಸ್ಥಿರತೆ ಉಂಟುಮಾಡುವ ಉದ್ದೇಶ ಕಾಂಗ್ರೆಸ್ ನಲ್ಲಿದೆ ನರೇಗಾ ಯೋಜನೆ ರದ್ದಾಗಿದೆ ಎಂಬ ಸಿಎಂ ಹೇಳಿಕೆ ಶುದ್ಧ ಸುಳ್ಳು ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಖರ್ಗೆ ಅವರು ಡಿಕ್ಟೇಶನ್ ಕೊಟ್ಟ ಹಾಗೂ ಸಿಎಂ ಮಾತಾಡಿದ್ರು ನರೇಗಾ ಯೋಜನೆಯಲ್ಲಿ ಕಳೆದ 20 ವರ್ಷಗಳಿಂದ ದೇಶದಲ್ಲಿ ಯಾವುದೇ ಪ್ರಗತಿ ಕಂಡಿಲ್ಲ ಆದ್ದರಿಂದ ಅಲ್ಲಿನ ಲೋಪ ದೋಷಗಳನ್ನು ಸರಿಪಡಿಸಿ ತಿದ್ದುಪಡಿ ತರಲಾಗಿದೆ ಇಂದಿರಾ ಗಾಂಧಿ ಗರೀಬಿ ಹಠಾವೋ ಯೋಜನೆಯಿಂದ 10 ಜನರು ಸಹ ಬಡತನದಿಂದ ಮುಕ್ತಿ ಹೊಂದಿಲ್ಲ ಮೋದಿ ಸರ್ಕಾರದ 11 ವರ್ಷದಲ್ಲಿ 25 ಕೋಟಿ ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ 2005ರಲ್ಲಿ ನರೇಗಾ ಯೋಜನೆ ಜವಾಹರ್ ಲಾಲ್ ನೆಹರೂ ಹೆಸರಿತ್ತು ಚುನಾವಣೆ ಗೋಸ್ಕರ ಆ ಹೆಸರನ್ನ ಬದಲಾಯಿಸಿ ಗಾಂಧಿ ಹೆಸರನ್ನ ಇಟ್ರು ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಭಗವಂತ ಖೂಬಾ ವಾಗ್ದಾಳಿ





