ಜೈ ಭಾರತಮಾತಾ ಸೇವಾ ಸಮಿತಿ ವತಿಯಿಂದ ಸನ್ನತಿ ಗ್ರಾಮದಲ್ಲಿ 30-12-2025 ಸರ್ವ ಧರ್ಮ ಸಮಾಭಾವ ದೇಶವೇ ನಮ್ಮ ಮನೆ ದೇಶವೇ ನಮ್ಮ ಪರಿವಾರ ಸನ್ನತಿ ಗ್ರಾಮದಲ್ಲಿ ಭವ್ಯ ದಿವ್ಯ 2025 ಕೊನೆಯ ತಿಂಗಳ ಕೊನೆಯ ವರ್ಷದಲ್ಲಿ ಸಕಲ ದೇಶ ಭಕ್ತರ ಜಯಂತ್ಯೋತ್ಸವ ಸ್ವಾತಂತ್ರೋತ್ಸವ ಗಣರಾಜ್ಯೋತ್ಸವ ಕನ್ನಡ ರಾಜ್ಯೋತ್ಸವ ಹಾಗು ವಿಶೇಷವಾಗಿ ಸಾಮ್ರಾಟ ಅಶೋಕ ಚರ್ಕವರ್ತಿ ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ ಕಲಬುರಗಿಯ ಚಿತ್ತಾಪುರ ತಾಲೂಕಿನ ಸನ್ನತಿ ಗ್ರಾಮಸ್ಥರು, ಸರ್ವಧರ್ಮದ ದೇಶ ಬಾಂಧವರ ವತಿಯಿಂದ ದೇಶಕ್ಕಾಗಿ ಬಲಿದಾನ ನೀಡಿದ ಹುತಾತ್ಮರಿಗೆ ದೇಶಕ್ಕಾಗಿ ತನು, ಮನ, ಧನದಿಂದ ಸೇವೆ ಸಲ್ಲಿಸಿದ ಮಹಾನ ನಾಯಕರಿಗೆ ಅವರವರ ಜಾತಿಗೆ ಸೀಮಿತಮಾಡಬಾರದು ಅವರೆಲ್ಲರು ದೇಶದ ರತ್ನಗಳು, ದೇಶಕ್ಕಾಗಿ ಸರ್ವಧರ್ಮ, ಸರ್ವಜಾತಿ, ಸರ್ವಪಕ್ಷಗಳು ಎಲ್ಲರೂ ಕೂಡಿ ಭಾವೈಕ್ಯತೆ ಜಯಂತ್ಯೋತ್ಸವ ಸನ್ನತಿ ಗ್ರಾಮದಲ್ಲಿ ಹವಾ ಮಲ್ಲಿನಾಥರ ಮಾರ್ಗದರ್ಶನದಲ್ಲಿ ಆಚರಿಸಲಾಗುವುದು. ಈ ದೇಶ ಕಾರ್ಯಕ್ರಮಕ್ಕೆ ಬಂದಂತಹ ಸಕಲ ದೇಶವಾಸಿಗಳಿಗೆ ಹಾರ್ದಿಕ ಸ್ವಾಗತ ಸುಕ್ಷೇತ್ರ ಸನ್ತತ್ತ ಚಂದ್ರಲಾ ಪರಮೇಶ್ವರಿ ಶುಭಾಶೀರ್ವಾದದಿಂದ ಈ ಕಾರ್ಯಕ್ರಮ ಜರುಗುವುದು ಹಾಗಾಗಿ ಸಕಲ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಲಾಗಿದೆ





