Home Uncategorized ಪಾಕಿಸ್ತಾನದಲ್ಲಿ ಮತ್ತೊಂದು ಭೀಕರ ಸ್ಪೋಟ-12 ಸಾವು!

ಪಾಕಿಸ್ತಾನದಲ್ಲಿ ಮತ್ತೊಂದು ಭೀಕರ ಸ್ಪೋಟ-12 ಸಾವು!

0
ಪಾಕಿಸ್ತಾನದಲ್ಲಿ ಮತ್ತೊಂದು ಭೀಕರ ಸ್ಪೋಟ-12 ಸಾವು!

ಪಾಕಿಸ್ತಾನದಲ್ಲಿ ಮತ್ತೊಂದು ಭೀಕರ ಸ್ಪೋಟ-12 ಸಾವು! ಪಾಕಿಸ್ತಾನದ ಇಸ್ಲಾಮಾಬಾದ್ ಕೋರ್ಟ್ ಸಂಕೀರ್ಣದ ಬಳಿ ಶುಕ್ರವಾರ ನಡೆದ ನಡೆದ ಭೀಕರ ಸ್ಪೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12ಕ್ಕೇ ಏರಿಕೆ ಕಂಡಿದೆ ಎಂದು ವರದಿಯಾಗಿದೆ. ಇದು ಆತ್ಮಾಹುತಿ ಬಾಂಬ್ ದಾಳಿ ಎಂದು ಪೊಲೀಸರು ಶಂಕಿಸಿದ್ದು, ಘಟನೆಯಲ್ಲಿ 27 ಜನರು ಗಾಯಗೊಂಡಿದ್ದಾರೆ ಬಾಂಬರ್ ನ್ಯಾಯಾಲಯದ ಸಂಕೀರ್ಣ ಪ್ರವೇಶಿಸಲು ಯತ್ನಿಸಿದ್ದರೂ, 10-15 ನಿಮಿಷಗಳ ಅಂತರದಲ್ಲಿ ಆಚೆ ಹೋಗಿದ್ದಾನೆ. ನಂತರ, ಆತ ಪೊಲೀಸ್ ವಾಹನದ ಬಳಿ ಬಾಂಬ್ ಸ್ಫೋಟಿಸಿದ್ದಾನೆ ಎಂದು ಪಾಕಿಸ್ತಾನದ ಸಚಿವ ಮೋಸಿನ್ ನಬ್ಬಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

error: Content is protected !!