Home Uncategorized ಟ್ಯಾಬ್ಲೆಟ್ ತೈಯಾರಿಕೆ ಕಾರ್ಖಾನೆಯಲ್ಲಿ ರಿಯಾಕ್ಟರ್ ಟ್ಯಾಂಕರ್ ಬ್ಲಾಸ್ಟ್ ಕೇಸ್

ಟ್ಯಾಬ್ಲೆಟ್ ತೈಯಾರಿಕೆ ಕಾರ್ಖಾನೆಯಲ್ಲಿ ರಿಯಾಕ್ಟರ್ ಟ್ಯಾಂಕರ್ ಬ್ಲಾಸ್ಟ್ ಕೇಸ್

0
ಟ್ಯಾಬ್ಲೆಟ್ ತೈಯಾರಿಕೆ ಕಾರ್ಖಾನೆಯಲ್ಲಿ ರಿಯಾಕ್ಟರ್ ಟ್ಯಾಂಕರ್ ಬ್ಲಾಸ್ಟ್ ಕೇಸ್

ಯಾದಗಿರಿ ಟ್ಯಾಬ್ಲೆಟ್ ತೈಯಾರಿಕೆ ಕಾರ್ಖಾನೆಯಲ್ಲಿ ರಿಯಾಕ್ಟರ್ ಟ್ಯಾಂಕರ್ ಬ್ಲಾಸ್ಟ್ ಕೇಸ್ ಯಾದಗಿರಿ ತಾಲೂಕಿನ ಕಡೇಚೂರು-ಬಾಡಿಯಾಳ ಕೈಗಾರಿಕೆ ಪ್ರದೇಶದ ಸೂರಜ್ ಲ್ಯಾಬೋರೇಟರಿಯಲ್ಲಿ ನಿನ್ನೆ ತಡರಾತ್ರಿ ನಡೆದಿದ್ದ ಘಟನೆ, ಕಾರ್ಖಾನೆಗೆ ಕಾರ್ಮಿಕ ಇಲಾಖೆ ಅಧಿಕಾರಿ ಭೇಟಿ ಪರಿಶೀಲನೆ, ಕಾರ್ಮಿಕ ಇಲಾಖೆ ಅಧಿಕಾರಿ ಸಂಗೀತಾ ಹೊನ್ನೂರು ಭೇಟಿ, ಕಾರ್ಖಾನೆಯಲ್ಲಿ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದ ಅಧಿಕಾರಿ, ರಿಯಾಕ್ಟರ್ ಬ್ಲಾಸ್ಟ್ ಆಗಿ ಮೂವರು ಕಾರ್ಮಿಕರ ಗಾಯವಾಗಿತ್ತು, ಬ್ಲಾಸ್ಟ್ ಆದ ಪರಿಣಾಮ ಕಾರ್ಖಾನೆ ಕಟ್ಟಡಕ್ಕೆ ಹಾನಿಯಾಗಿತ್ತು, ರಿಯಾಕ್ಟರ್ ಬ್ಲಾಸ್ಟ್ ಘಟನೆಯಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆತಂಕ, ರಿಯಾಕ್ಟರ್ ಬ್ಲಾಸ್ಟ್ ನಿಂದ ಕಾರ್ಮಿಕರಿಗೆ ಗಾಯವಾಗಿದೆ ಅಪಾಯಕಾರಿ ಕಾರ್ಖಾನೆ ಬಂದ್ ಮಾಡುವಂತೆ ಸ್ಥಳೀಯ ವಿರೇಶ್ ಸಜ್ಜನ್ ಆಗ್ರಹ, ಕಾರ್ಖಾನೆಯಲ್ಲಿ ರಿಯಾಕ್ಟರ್ ಬ್ಲಾಸ್ಟ್ ಬಗ್ಗೆ ಕಾರ್ಖಾನೆ ಇನ್ ಚಾರ್ಜರ್ ಶ್ರೀಧರ ಮಾಹಿತಿ ರಿಯಾಕ್ಟರ್ ಬ್ಲಾಸ್ಟ್ ಆಗಿ ಸ್ವಲ್ಲ ಶೆಕ್ ಆಗಿದೆ, ಇದರಿಂದ ಯುಟಿಲಿಟ ಲೈನ್ ಹಾಳಾಗಿದೆ, ರಿಯಾಕ್ಟರ್ ನಿಂದ ಏನು ಆಗಿಲ್ಲ.ಗ್ಲಾಸ್ ಬಿದ್ದು ಗಾಯವಾಗಿದೆ, ಯಾವುದೇ ಮುಚ್ಚಿಡುವ ಕೆಲಸ ಮಾಡಿಲ್ಲವೆಂದು ಶ್ರೀಧರ ಮಾಹಿತಿ

LEAVE A REPLY

Please enter your comment!
Please enter your name here

error: Content is protected !!