Home Uncategorized ದೆಹಲಿಯಲ್ಲಿ ಸ್ಫೋಟ ಘಟನೆ,ಯಾದಗಿರಿಯಲ್ಲಿ ಖಾಕಿ ಕಟ್ಟೆಚ್ಚರ

ದೆಹಲಿಯಲ್ಲಿ ಸ್ಫೋಟ ಘಟನೆ,ಯಾದಗಿರಿಯಲ್ಲಿ ಖಾಕಿ ಕಟ್ಟೆಚ್ಚರ

0
ದೆಹಲಿಯಲ್ಲಿ  ಸ್ಫೋಟ ಘಟನೆ,ಯಾದಗಿರಿಯಲ್ಲಿ ಖಾಕಿ ಕಟ್ಟೆಚ್ಚರ

ಯಾದಗಿರಿ ದೆಹಲಿಯಲ್ಲಿ ಸ್ಫೋಟ ಘಟನೆ, ಯಾದಗಿರಿಯಲ್ಲಿ ಖಾಕಿ ಕಟ್ಟೆಚ್ಚರ ರಾಜ್ಯಾದ್ಯಂತ ಅಲರ್ಟ್ ಘೋಷಣೆ ಹಿನ್ನಲೆ, ಯಾದಗಿರಿಯಲ್ಲಿ ಪೊಲೀಸರು ಹೈ ಅಲರ್ಟ್, ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಕಟ್ಟೆಚ್ಚರ, ದೆಹಲಿ ಸ್ಫೋಟ ಘಟನೆ ನಂತರ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ನಿಗಾ, ರೈಲ್ವೆ ನಿಲ್ದಾಣಕ್ಕೆ ಯಾದಗಿರಿ ಡಿವೈಎಸ್ಪಿ ಸುರೇಶ್ ಎಂ ಭೇಟಿ, ಅನುಮಾನಸ್ಪದ ವಸ್ತುಗಳು ಹಾಗೂ ಅನುಮಾಸ್ಪದ ವ್ಯಕ್ತಿಗಳ ಮೇಲೆ ಪೊಲೀಸರ ನಿಗಾ

LEAVE A REPLY

Please enter your comment!
Please enter your name here

error: Content is protected !!