Google search engine
ಮನೆUncategorizedಮಹಾರಾಷ್ಟ್ರದಲ್ಲಿ ಬಂಜಾರಾ ಸಮಾಜವು ವಿ.ಜಿ.ಎನ್.ಟಿ. ಪ್ರವರ್ಗದಲ್ಲಿದೆ ಇದರಿಂದ ನಮಗೆ ಸರಕಾರದ ಸೌಲಭ್ಯ ಇಲ್ಲ ಚವಾಣ್

ಮಹಾರಾಷ್ಟ್ರದಲ್ಲಿ ಬಂಜಾರಾ ಸಮಾಜವು ವಿ.ಜಿ.ಎನ್.ಟಿ. ಪ್ರವರ್ಗದಲ್ಲಿದೆ ಇದರಿಂದ ನಮಗೆ ಸರಕಾರದ ಸೌಲಭ್ಯ ಇಲ್ಲ ಚವಾಣ್

ಮಹಾರಾಷ್ಟ್ರದಲ್ಲಿ ಬಂಜಾರಾ ಸಮಾಜವು ವಿ.ಜಿ.ಎನ್.ಟಿ. ಪ್ರವರ್ಗದಲ್ಲಿದೆ ಇದರಿಂದ ನಮಗೆ ಸರಕಾರದ ಸೌಲಭ್ಯ ಇಲ್ಲ ಚವಾಣ್

ಮಹಾರಾಷ್ಟ್ರದಲ್ಲಿ ಬಂಜಾರಾ ಸಮಾಜವು ವಿ.ಜಿ.ಎನ್.ಟಿ. ಪ್ರವರ್ಗದಲ್ಲಿರುತ್ತದೆ. ಇದರಿಂದ ನಮಗೆ ಸರಕಾರದ ಸೌಲಭ್ಯ ಸಿಗುತ್ತಾ ಇಲ್ಲ. ನಾವು ಇದರಿಂದ ಬಹಳಷ್ಟು ತೊಂದರೆಗಳಿಗೆ ಇಡಾಗಿದ್ದೇವೆ. ಆದ್ದರಿಂದ ದಿನಾಂಕ 9-11-2025 ರಂದು ಮಹಾರಾಷ್ಟ್ರದ ಶಿವಾಜಿ ಪಾರ್ಕ ದಾದರ ಮುಂಬೈಯಲ್ಲಿ ಬೃಹತ ಪ್ರಮಾಣದಲ್ಲಿ ಹೋರಾಟ ನಡೆಯಲಿದೆ. ನಮ್ಮ ಬೇಡಿಕೆ ಮಹಾರಾಷ್ಟ್ರ ಸರ್ಕಾರಕ್ಕೆ ನಮ್ಮ ಬಂಜಾರಾ ಸಮಾಜವನ್ನು ಪ್ರವರ್ಗ ಎಸ್.ಟಿ.ಗೆ ಸೇರಿಸಬೇಕೆಂದು ಬಾಬುರಾವ್ ಚವಾಣ್ ಅವರು ಒತ್ತಾಯಿಸಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!