Home Uncategorized ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊಲ್ ಸೆಲ್ ಕಿರಾಣಿ ಶಾಪ್ ಗೆ ಬೆಂಕಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊಲ್ ಸೆಲ್ ಕಿರಾಣಿ ಶಾಪ್ ಗೆ ಬೆಂಕಿ

0
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊಲ್ ಸೆಲ್ ಕಿರಾಣಿ ಶಾಪ್ ಗೆ ಬೆಂಕಿ

ಯಾದಗಿರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊಲ್ ಸೆಲ್ ಕಿರಾಣಿ ಶಾಪ್ ಗೆ ಬೆಂಕಿ, ಬೆಲೆ ಬಾಳುವ ದಿನಸಿ ವಸ್ತುಗಳು ಬೆಂಕಿಗಾಹುತಿ, ಗುರುಮಠಕಲ್ ಪಟ್ಟಣದಲ್ಲಿ ನಸುಕಿನ ಜಾವ ನಡೆದ ಘಟನೆ, ಲಕ್ಷ್ಮಿ ಟ್ರೇಡಿಂಗ್ ಶಾಪ್ ಬೆಂಕಿಗಾಹುತಿ, ಶ್ರೀನಿವಾಸ ಅವರಿಗೆ ಸೇರಿದ್ದ ಶಾಪ್, 40 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಕರಕಲು, ಬೆಂಕಿ ನಂದಿಸಲು ಸ್ಥಳೀಯರ ಹರಸಾಹಸ, ನೀರಿನ ಟ್ಯಾಂಕರ್ ಮೂಲಕ ನೀರು ತರಿಸಿ ಬಕೇಟ್ ಮೂಲಕ ಬೆಂಕಿ ನಂದಿಸಲು ಸಾಹಸ, ನಂತರ ತಡವಾಗಿ ಬಂದ ಅಗ್ನಿಶಾಮಕದಳ ವಾಹನ, ಅಗ್ನಿಶಾಮಕ ದಳ ವಾಹನ ಬರುವರಗೇ ಶಾಪ್ ನಲ್ಲಿನ ವಸ್ತುಗಳು ಬೆಂಕಿಗಾಹುತಿ, ಗುರುಮಠಕಲ್ ಪಟ್ಟಣದಲ್ಲಿ ಇಲ್ಲ ಅಗ್ನಿಶಾಮಕದಳದ ಠಾಣೆ ಯಾದಗಿರಿ ನಗರದಿಂದ ಆಗಮಿಸಿದ ಅಗ್ನಿಶಾಮಕ ದಳದ ಬೆಂಕಿ ನಂದಿಸುವ ವಾಹನ, ಯಾದಗಿರಿಯಿಂದ ಗುರುಮಠಕಲ್ ಪಟ್ಟಣಕ್ಕೆ ಬರುವಲ್ಲಿ ವಿಳಂಬ, ಅಗ್ನಿಶಾಮಕದಳ ದಿಂದ ಬೆಂಕಿ ನಂದಿಸುವ ಕಾರ್ಯ, ಗುರುಮಠಕಲ್ ಪಟ್ಟಣದಲ್ಲಿ ಅಗ್ನಿಶಾಮಕ ದಳ ಠಾಣೆ ಮಂಜೂರಾತಿಗೆ ಸ್ಥಳೀಯರ ಆಗ್ರಹ, ಪದೇ ಪದೇ ಅಗ್ನಿ ಅನಾಹುತ ಘಟನೆಗಳು ಜರುಗಿದರು ಠಾಣೆ ಆರಂಭ ಮಾಡದ ಸರಕಾರ, ಗುರುಮಠಕಲ್ ಪಟ್ಟಣದಲ್ಲಿ ಬೇಕಿದೆ ಅಗ್ನಿಶಾಮಕ ಠಾಣೆ, ಕೂಡಲೇ ಅಗ್ನಿಶಾಮಕ ಠಾಣೆ ಆರಂಭಕ್ಕೆ ಸ್ಥಳೀಯರ ಆಗ್ರಹ, ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

LEAVE A REPLY

Please enter your comment!
Please enter your name here

error: Content is protected !!